Wednesday, June 3, 2026
Homeಕರಾವಳಿಮಂಗಳೂರುಮಂಗಳೂರು: ಗರ್ಲ್ಸ್ ಹಾಸ್ಟೆಲ್ ಗೆ ನುಗ್ಗಿ ಮೊಬೈಲ್ ಕದ್ದಿದ್ದ ಅಪರಾಧಿಗೆ ಮೂರು ವರ್ಷ ಜೈಲು

ಮಂಗಳೂರು: ಗರ್ಲ್ಸ್ ಹಾಸ್ಟೆಲ್ ಗೆ ನುಗ್ಗಿ ಮೊಬೈಲ್ ಕದ್ದಿದ್ದ ಅಪರಾಧಿಗೆ ಮೂರು ವರ್ಷ ಜೈಲು

- Advertisement -
- Advertisement -

ಮಂಗಳೂರು: ಗರ್ಲ್ಸ್ ಹಾಸ್ಟೆಲ್ ಗೆ ನುಗ್ಗಿ ಮೊಬೈಲ್ ಕಳ್ಳತನ ಮಾಡಿದ್ದ ಅಪರಾಧಿಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿ ಮಂಗಳೂರಿನ ಸಿಜಿಎಂ ಕೋರ್ಟ್ ತೀರ್ಪು ನೀಡಿದೆ. ಆರೋಪಿ ಮಹೇಶ್ ಪೈ ಗೆ ಮೂರು ವರ್ಷ ಜೈಲು ಶಿಕ್ಷೆ ಹಾಗೂ ಐದು ಸಾವಿರ ದಂಡ ವಿಧಿಸಿ ಕೋರ್ಟ್ ಆದೇಶಿಸಿದೆ.

18-06-2023 ರಂದು ಮಂಗಳೂರಿನ ಉರ್ವದಲ್ಲಿರುವ ದೇವರಾಜ ಅರಸು ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯಕ್ಕೆ  ನುಗ್ಗಿದ್ದ ಆರೋಪಿ ಮಹೇಶ್ ಪೈ ವಿದ್ಯಾರ್ಥಿನಿಯರ ಮೂರು ಮೊಬೈಲ್ ಕದ್ದಿದ್ದ.ಈ ಬಗ್ಗೆ ಕೋರ್ಟ್ ನಿನ್ನೆ ತೀರ್ಪು ನೀಡಿದೆ

- Advertisement -

Latest News

error: Content is protected !!