Saturday, May 18, 2024
Homeತಾಜಾ ಸುದ್ದಿಮೃಗಾಲಯದ ನಾಲ್ಕು ಸಿಂಹಗಳಿಗೆ ಕೊರೊನಾ ವೈರಸ್​!..

ಮೃಗಾಲಯದ ನಾಲ್ಕು ಸಿಂಹಗಳಿಗೆ ಕೊರೊನಾ ವೈರಸ್​!..

spot_img
- Advertisement -
- Advertisement -

ಸ್ಪೇನ್​​:ಕೊರೋನಾ ಭೀತಿಯಿಂದ ಜಗತ್ತೇ ತತ್ತರಿಸಿರುವ ಮಧ್ಯೆ ಇಲ್ಲಿನ ಬಾರ್ಸಿಲೋನಾ ಮೃಗಾಲಯದ ನಾಲ್ಕು ಸಿಂಹಗಳು ಕೊರೊನಾ ವೈರಸ್​ಗೆ ತುತ್ತಾಗಿವೆ. ಈ ಕುರಿತು ಪಶು ವೈದ್ಯಕೀಯ ಅಧಿಕಾರಿಗಳು ಮಾಹಿತಿ ನೀಡಿದ್ದು ಮೃಗಾಲಯದ ಇಬ್ಬರು ಸಿಬ್ಬಂದಿಗೂ ಕೊರೊನಾ ಸೋಂಕು ದೃಢಪಟ್ಟಿದೆ.

ಝಾಲಾ, ನೀಮಾ, ರನ್​ರನ್​ ಹಾಗೂ ಕಿಯಂಬೆ ಎಂಬ ಹೆಸರಿನ ಸಿಂಹಗಳಿಗೆ ಸೋಂಕು ದೃಢಪಟ್ಟಿದೆ. ಕೊರೊನಾ ವೈರಸ್​ ಲಕ್ಷಣಗಳು ಕಂಡು ಬಂದ ಬಳಿಕ ಮೂರು ಹೆಣ್ಣು ಹಾಗೂ ಒಂದು ಗಂಡು ಸಿಂಹಕ್ಕೆ ಕೊರೊನಾ ಪರೀಕ್ಷೆ ಮಾಡಲಾಗಿದೆ. ಸಧ್ಯ ಸಿಂಹಗಳನ್ನು ಮೃಗಾಲಯದ ಇತರೆ ಯಾವುದೇ ಪ್ರಾಣಿಗಳ ಜೊತೆ ಸಂಪರ್ಕ ಮಾಡದಂತೆ ಪ್ರತ್ಯೇಕವಾಗಿರಿಸಲಾಗಿದೆ.

- Advertisement -
spot_img

Latest News

error: Content is protected !!