Saturday, May 18, 2024
Homeತಾಜಾ ಸುದ್ದಿಯುರೋಪ್ ಕಡೆ ಹೊರಟ ಯೋಗರಾಜ್ ಭಟ್-ಬಹು ನಿರೀಕ್ಷೆಯ ಗಾಳಿಪಟ-2 ಚಿತ್ರದ ಭರ್ಜರಿ ಶೂಟಿಂಗ್!..

ಯುರೋಪ್ ಕಡೆ ಹೊರಟ ಯೋಗರಾಜ್ ಭಟ್-ಬಹು ನಿರೀಕ್ಷೆಯ ಗಾಳಿಪಟ-2 ಚಿತ್ರದ ಭರ್ಜರಿ ಶೂಟಿಂಗ್!..

spot_img
- Advertisement -
- Advertisement -

ಬೆಂಗಳೂರು:ಕನ್ನಡ ಚಲನಚಿತ್ರ ಲೋಕದಲ್ಲೇ ಗಾಳಿಪಟ ಚಿತ್ರ ಎಂದೂ ಮರೆಯದ ಚಿತ್ರ. ಸಧ್ಯ ಯೋಗರಾಜ್ ಭಟ್ ನಿರ್ದೇಶನದ ಗಾಳಿಪಟ-2 ಚಿತ್ರದ ಚಿತ್ರೀಕರಣನಡೆಯುತ್ತಿದೆ. ಕೊರೊನಾ ಲಾಕ್ ಡೌನ್ ನಿಂದಾಗಿ ಗಾಳಿಪಟ-2 ಚಿತ್ರೀಕರಣ ವಿಳಂಬವಾಗಿತ್ತು.ಈಗ ವಿದೇಶದಲ್ಲಿ ಶೂಟಿಂಗ್ ಮಾಡಲು ಚಿತ್ರತಂಡ ಸಿದ್ಧತೆ ನಡೆಸಿದ್ದು,ಯುರೋಪ್ ನಲ್ಲಿ ಚಿತ್ರದ ಕೆಲ ಹಾಡು ಹಾಗೂ ಟಾಕಿ ಭಾಗದ ಚಿತ್ರೀಕರಣ ಮಾಡಲಾಗುತ್ತಿದೆ ಎನ್ನಲಾಗಿದೆ.

ಬಹು ನಿರೀಕ್ಷೆಯ ಗಾಳಿಪಟ-2 ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್, ದಿಗಂತ್ ಹಾಗೂ ಲೂಸಿಯಾ ನಿರ್ದೇಶಕ ಪವನ್ ಕುಮಾರ್ ಅಭಿನಯಿಸುತ್ತಿದ್ದು, ನಾಯಕಿಯರಾಗಿ ಶರ್ಮಿಳಾ ಮಾಂಡ್ರೆ, ಸಂಯುಕ್ತ ಮೆನೆನ್, ನಿಶ್ವಿಕಾ ನಾಯ್ಡು ನಟಿಸುತ್ತಿದ್ದಾರೆ. ಚಿತ್ರ ಆದಷ್ಟು ಬೇಗ ತೆರೆಗೆ ಬರುವ ನಿರೀಕ್ಷೆ ಇದೆ.

- Advertisement -
spot_img

Latest News

error: Content is protected !!