Monday, April 29, 2024
Homeತಾಜಾ ಸುದ್ದಿಭಾರತದಲ್ಲಿ ಕೊರೊನ ತಾಂಡವ : 24 ಗಂಟೆಗಳಲ್ಲಿ 5661 ಸೋಂಕು ದೃಢ...

ಭಾರತದಲ್ಲಿ ಕೊರೊನ ತಾಂಡವ : 24 ಗಂಟೆಗಳಲ್ಲಿ 5661 ಸೋಂಕು ದೃಢ ,ಒಟ್ಟು ಸೋಂಕಿತರ ಸಂಖ್ಯೆ 106750 ಕ್ಕೆ ಜಿಗಿತ

spot_img
- Advertisement -
- Advertisement -

ನವದೆಹಲಿ, ಮೇ 20: ಭಾರತ ದೇಶದಲ್ಲಿ ಮಾರಕ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಭಾರಿ ಏರಿಕೆ ಕಂಡಿದೆ.ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ ದಾಖಲೆಯ 5611 ಹೊಸ ಪ್ರಕರಣಗಳು ದೃಢ ಪಟ್ಟಿವೆಮತ್ತು 140 ಜನರು ಸೋಂಕಿನಿಂದ ಮೃತಪಟ್ಟಿದ್ದಾರೆ . ಈ ಮೂಲಕ ಒಟ್ಟಾರೆ ಭಾರತದಲ್ಲಿ ಕೊವಿಡ್ ಪ್ರಕರಣ ಸಂಖ್ಯೆ 106750ಕ್ಕೆ ಜಿಗಿದಿದೆ.


ಪ್ರಸ್ತುತ ದೇಶದಲ್ಲಿ 61149 ಜನರು ಕೊರೊನಾ ಸೋಂಕಿನಿಂದ ಬಳಲುತ್ತಿದ್ದು, ಆಸ್ಪತ್ರೆ ಹಾಗೂ ಕೊವಿಡ್ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇದುವರೆಗೂ 3303 ಜನರು ಕೊರೊನಾಗೆ ಬಲಿಯಾಗಿದ್ದಾರೆ.

- Advertisement -
spot_img

Latest News

error: Content is protected !!