Saturday, June 28, 2025
Homeತಾಜಾ ಸುದ್ದಿಭಾರತೀಯ ಹಾಕಿ ತಂಡದ ನಾಯಕ ಹಾಗೂ ಮೂವರು ಆಟಗಾರರಿಗೆ ಕೊರೊನಾ ಪಾಸಿಟಿವ್

ಭಾರತೀಯ ಹಾಕಿ ತಂಡದ ನಾಯಕ ಹಾಗೂ ಮೂವರು ಆಟಗಾರರಿಗೆ ಕೊರೊನಾ ಪಾಸಿಟಿವ್

spot_img
- Advertisement -
- Advertisement -

ಬೆಂಗಳೂರು: ಭಾರತೀಯ ಪುರುಷರ ಹಾಕಿ ತಂಡದ ನಾಯಕ ಮನ್‍ಪ್ರೀತ್ ಸಿಂಗ್ ಹಾಗೂ ಇತರ ಮೂವರು ಆಟಗಾರರಿಗೆ ಕೋವಿಡ್ ಸೊಂಕು ತಗುಲಿರುವುದು ದೃಢವಾಗಿದೆ.
ಬೆಂಗಳೂರಿನ ಎಸ್‍ಎಐ ದಕ್ಷಿಣ ಕೇಂದ್ರದಲ್ಲಿ ನಡೆದಿದ್ದ ಹಾಕಿ ಶಿಬಿರಕ್ಕೆ ಮರಳಿರುವ ಎಲ್ಲಾ ಆಟಗಾರರಿಗೆ ಕೋವಿಡ್ 19 ಟೆಸ್ಟ್ ಮಾಡಲಾಗಿದೆ.
ಈ ವೇಳೆ ಮನ್‍ಪ್ರೀತ್ ಸಿಂಗ್, ಡಿಫೆಂಡರ್ ಸುರೇಂದ್ರ ಕುಮಾರ್, ಜಸ್ಕರನ್ ಸಿಂಗ್ ಹಾಗೂ ಡ್ರ್ಯಾಗ್ ಫ್ಲಿಕರ್ ವರುಣ್ ಕುಮಾರ್ ಗೆ ಕೋರೊನಾ ಪಾಸಿಟಿವ್ ಎಂದು ವರದಿ ಬಂದಿದೆ.

- Advertisement -
spot_img

Latest News

error: Content is protected !!