Monday, April 29, 2024
Homeಪ್ರಮುಖ-ಸುದ್ದಿಕೊರೊನಾದಿಂದ ಸಾವನ್ನಪ್ಪಿದವರಿಗೆ ಕಿಂಚಿತ್ತೂ ಗೌರವವಿಲ್ವಾ? ಭಯಾನಕ ಸತ್ಯ ಬಿಚ್ಚಿಡ್ತು ಈ ವಿಡಿಯೋ...

ಕೊರೊನಾದಿಂದ ಸಾವನ್ನಪ್ಪಿದವರಿಗೆ ಕಿಂಚಿತ್ತೂ ಗೌರವವಿಲ್ವಾ? ಭಯಾನಕ ಸತ್ಯ ಬಿಚ್ಚಿಡ್ತು ಈ ವಿಡಿಯೋ…

spot_img
- Advertisement -
- Advertisement -

ಬಳ್ಳಾರಿ :  ಒಂದು ಕಡೆ ಕೊರೊನಾ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿವೆ. ಮತ್ತೊಂದು ಕಡೆ ಆಸ್ಪತ್ರೆಗಳಲ್ಲಿ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೋಡೋದಕ್ಕೆ ಬೆಡ್ ಗಳೇ ಖಾಲಿ ಇಲ್ಲ. ಇದೆಲ್ಲಕ್ಕಿಂತಲೂ ಬೆಚ್ಚಿ ಬೀಳಿಸುತ್ತೆ ಈ ದೃಶ್ಯ. ಕೊರೊನಾದಿಂದ ಮೃತಪಟ್ಟವರ ಅಂತ್ಯಸಂಸ್ಕಾರ ಯಾವ ರೀತಿ ಮಾಡ್ತಾರೆ ಅನ್ನೋ ಭಯಾನಕ ಸತ್ಯವನ್ನು ಬಿಚ್ಚಿಟ್ಟಿದೆ ಈ ವಿಡಿಯೋ..

ಬಳ್ಳಾರಿ : ಕೊರೊನಾ ಸೋಂಕಿನಿಂದ ಮೃತಪಟ್ಟ ವ್ಯಕ್ತಿಗಳ ಅಂತ್ಯಸಂಸ್ಕಾರ ಮಾಡುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ವಿಡಿಯೋದಲ್ಲಿ ಮೃತದೇಹಗಳನ್ನು‌ ಕಪ್ಪು ಬಣ್ಣದ ಬ್ಯಾಗ್​ನೊಳಗೆ ತುಂಬಿ ದೊಡ್ಡದಾದ ಗುಂಡಿಗೆ ಎಸೆಯಲಾಗುತ್ತಿದೆ. ಮೃತದೇಹಗಳನ್ನು ಕನಿಷ್ಠ ಗೌರವವೂ ಇಲ್ಲದೆ ಈ ರೀತಿ ಎಸೆಯುತ್ತಿರುವುದು ಎಷ್ಟು ಸರಿ ಎಂಬ ವಿಚಾರ ಚರ್ಚೆಗೆ ಕಾರಣವಾಗಿದೆ.#Corona #Covid19 #Ballary

Posted by Maha Xpress on Tuesday, 30 June 2020

ಬಳ್ಳಾರಿಯ ಸ್ಮಶಾನವೊಂದರಲ್ಲಿ ಕೊರೊನಾದಿಂದ ಸಾವನ್ನಪ್ಪಿದವರ ಶವಗಳನ್ನು ಯಾವ ರೀತಿ ಬಿಸಾಕಿದ್ದಾರೆ ನೋಡಿ.. 8 ರಿಂದ 9 ಶವಗಳನ್ನು‌ ಒಂದೇ ಗುಂಡಿಯಲ್ಲಿ‌ ಹಾಕಿ‌ ಸಾಮೂಹಿಕವಾಗಿ‌ ಅಂತ್ಯಕ್ರಿಯೆ ಮಾಡಲಾಗಿದೆ. ಈ ವಿಡಿಯೋದಲ್ಲಿ ಮೃತದೇಹಗಳನ್ನು‌ ಕಪ್ಪು ಬಣ್ಣದ ಬ್ಯಾಗ್​ನೊಳಗೆ ತುಂಬಿ ದೊಡ್ಡದಾದ ಗುಂಡಿಗೆ ಎಸೆಯಲಾಗುತ್ತಿದೆ. ಮೃತದೇಹಗಳನ್ನು ಕನಿಷ್ಠ ಗೌರವವೂ ಇಲ್ಲದೆ ಈ ರೀತಿ ಎಸೆಯುತ್ತಿರುವುದು ಎಷ್ಟು ಸರಿ ಎಂಬ ವಿಚಾರ ಚರ್ಚೆಗೆ ಕಾರಣವಾಗಿದೆ. ಈ ದೃಶ್ಯ ನೋಡಿದ್ರೆ ಎಂತಹವರಿಗಾದ್ರು ಬೇಸರವಾಗುವುದಂತೂ ಸುಳ್ಳಲ್ಲ..

- Advertisement -
spot_img

Latest News

error: Content is protected !!