Monday, June 30, 2025
Homeತಾಜಾ ಸುದ್ದಿಇಂದು ರಾಜ್ಯದಲ್ಲಿ 947 ಮಂದಿಗೆ ಕೊರೋನಾ ಪಾಸಿಟಿವ್.. ಇಲ್ಲಿದೆ ಜಿಲ್ಲಾವಾರು ಮಾಹಿತಿ

ಇಂದು ರಾಜ್ಯದಲ್ಲಿ 947 ಮಂದಿಗೆ ಕೊರೋನಾ ಪಾಸಿಟಿವ್.. ಇಲ್ಲಿದೆ ಜಿಲ್ಲಾವಾರು ಮಾಹಿತಿ

spot_img
- Advertisement -
- Advertisement -

ಬೆಂಗಳೂರು: ಇಂದು ರಾಜ್ಯದಲ್ಲಿ 947 ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 15242 ಕ್ಕೆ ಏರಿಕೆಯಾಗಿದೆ. ಕಳೆದ ಮೂರು ನಾಲ್ಕು ದಿವಸದಲ್ಲಿ ಒಂದೇ ಸಮನೇ ಹೆಚ್ಚಳ ಕಾಣುತ್ತಿದ್ದ ಸೊಂಕಿತರ ಸಂಖ್ಯೆಯಲ್ಲಿ ಇಂದು ಇಳಿಕೆ ಪ್ರಮಾಣ ಕಾಣಿಸಿಕೊಂಡಿದೆ.

ಇನ್ನೂ ಇಂದು ಕೊರೊನಾ ಸೋಂಕಿಗೆ 20 ಮಂದಿ ಬಲಿಯಾಗಿದ್ದು, ಈ ಮೂಲಕ ಕೊರೊನಾ ಸೋಂಕಿನಿಂದ ಸಂಖ್ಯೆ 246 ಕ್ಕೆ ಏರಿಕೆಯಾಗಿದೆ.

ಜಿಲ್ಲಾವಾರು ಮಾಹಿತಿ :

ಬೆಂಗಳೂರು 503. ಕಲಬುರಗಿ 15 , ರಾಮನಗರ 12, ದಕ್ಷಿಣ ಕನ್ನಡ 44 , ಬಳ್ಳಾರಿ 61 , ಧಾರವಾಡ 17 , ಮೈಸೂರು 9 , ಬಾಗಲಕೋಟೆ 4 , ಕೊಡಗು 4 , ಉಡುಪಿ 9 , ಹಾಸನ 16, ಬೆಂಗಳೂರು ಗ್ರಾಮಾಂತರ 21 , ಉತ್ತರ ಕನ್ನಡ 40 , ವಿಜಯಪುರ 39, ಗದಗ 2 , ಹಾವೇರಿ 49 . ಮಂಡ್ಯ 2, ಬೀದರ್ 17, ದಾವಣಗೆರೆ 12, ಬೆಳಗಾವಿ 2 , ಶಿವಮೊಗ್ಗ 22 , ಕೋಲಾರ 3 , ಚಿಕ್ಕಬಳ್ಳಾಪುರ 13 , ತುಮಕೂರು 1 , ಚಿಕ್ಕಮಗಳೂರು 10 , ಚಾಮರಾಜನಗರ 0 ಪ್ರಕರಣಗಳು ಪತ್ತೆಯಾಗಿದೆ. ಒಟ್ಟಾರೆ 947 ಪ್ರಕರಣಗಳು ಪತ್ತೆಯಾಗಿದೆ.

- Advertisement -
spot_img

Latest News

error: Content is protected !!