Monday, June 30, 2025
Homeಕರಾವಳಿಇವತ್ತು ಒಂದೇ ದಿನ ದಾಖಲೆಯ 1267 ಮಂದಿಗೆ ಕೊರೋನಾ, ಬೆಂಗಳೂರಿನಲ್ಲಿ 783, ದ.ಕದಲ್ಲಿ 97 ಪಾಸಿಟಿವ್

ಇವತ್ತು ಒಂದೇ ದಿನ ದಾಖಲೆಯ 1267 ಮಂದಿಗೆ ಕೊರೋನಾ, ಬೆಂಗಳೂರಿನಲ್ಲಿ 783, ದ.ಕದಲ್ಲಿ 97 ಪಾಸಿಟಿವ್

spot_img
- Advertisement -
- Advertisement -

ಬೆಂಗಳೂರು: ಇಂದು ಕೂಡ ಕೊರೋನಾ ಮಹಾಸ್ಪೋಟವಾಗಿದ್ದು, ಬರೋಬ್ಬರಿ 1267 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಸೋಂಕಿತರ ಸಂಖ್ಯೆ 13190ಕ್ಕೆ ಏರಿಕೆಯಾಗಿದೆ ಕೊರೋನಾ ಮರಣಮೃದಂಗಕ್ಕೆ16 ಬಲಿಯಾಗಿದ್ದು ಸಾವಿನ ಸಂಖ್ಯೆ 207ಕ್ಕೆ ಏರಿಕೆಯಾಗಿದೆ.

ಇನ್ನೂ ಜಿಲ್ಲಾವಾರು ಮಾಹಿತಿ ಹೀಗಿದೆ

ಬೆಂಗಳೂರು 783 ಕಲಬುರಗಿ 34 , ದಕ್ಷಿಣ ಕನ್ನಡ 97 , ಬಳ್ಳಾರಿ 71 , ಧಾರವಾಡ 18 , ಮೈಸೂರು 18 , ಬಾಗಲಕೋಟೆ 17 , ಕೊಡಗು 3 , ಉಡುಪಿ 40 , ಹಾಸನ 31 , ಬೆಂಗಳೂರು ಗ್ರಾಮಾಂತರ 27 , ಉತ್ತರ ಕನ್ನಡ 14 , ವಿಜಯಪುರ 5 , ಗದಗ 30 , ಹಾವೇರಿ 12 . ಮಂಡ್ಯ 6 , ಬೀದರ್ 7 , ದಾವಣಗೆರೆ 6 , ಬೆಳಗಾವಿ 8 , ಶಿವಮೊಗ್ಗ 4 , ಕೋಲಾರ 11 , 7, ಚಿಕ್ಕಬಳ್ಳಾಪುರ 3 , ತುಮಕೂರು 2 , ಚಿಕ್ಕಮಗಳೂರು 3 , ಚಾಮರಾಜನಗರ 0 ಪ್ರಕರಣಗಳು ಪತ್ತೆಯಾಗಿದೆ. ಒಟ್ಟಾರೆ 243 ಪ್ರಕರಣಗಳು ಪತ್ತೆಯಾಗಿದೆ.

220 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ರಾಜ್ಯದಲ್ಲಿ 5,472 ಸಕ್ರಿಯ ಕೊರೊನ ಪ್ರಕರಣಗಳಿವೆ. ಐಸಿಯುವಲ್ಲಿ 243 ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಬೆಂಗಳೂರಿನಲ್ಲಿ ಇಂದು ಕೊರೊನಾ ಸೋಂಕಿಗೆ ನಾಲ್ವರ ಬಲಿಯಾಗಿದ್ದು, ಬೆಂಗಳೂರಿನಲ್ಲಿ ಕೊರೊನಾದಿಂದ ಈವರೆಗೆ 88 ಜನರ ಸಾವಿಗೀಡಾಗಿದ್ದಾರೆ.

ರಾಜ್ಯದಲ್ಲಿ ಕೊರೊನಾ ಸೋಂಕಿನಿಂದ ಇಂದು 16 ಜನರು ಮೃತಪಟ್ಟಿದ್ದು, ಕರ್ನಾಟಕದಲ್ಲಿ ಈವರೆಗೆ ಕೊರೊನಾದಿಂದ 207 ಜನರು ಮೃತಪಟ್ಟಿದ್ದಾರೆ. 13,190 ಸೋಂಕಿತರ ಪೈಕಿ 7,507 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. 5472 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

- Advertisement -
spot_img

Latest News

error: Content is protected !!