Friday, May 17, 2024
Homeಇತರಯಪ್ಪಾ! ಸಿಂಗಲ್ ನಂಬರ್, ನಂಬರ್ ಪ್ಲೇಟ್ ಗಾಗಿ ಭಾರತೀಯ ಮೂಲದ ಕೈಗಾರಿಕೋದ್ಯಮಿ ನೀಡಿದ ಹಣ ನೋಡಿದ್ರೆ...

ಯಪ್ಪಾ! ಸಿಂಗಲ್ ನಂಬರ್, ನಂಬರ್ ಪ್ಲೇಟ್ ಗಾಗಿ ಭಾರತೀಯ ಮೂಲದ ಕೈಗಾರಿಕೋದ್ಯಮಿ ನೀಡಿದ ಹಣ ನೋಡಿದ್ರೆ ನಿಮ್ಗೆ ತಲೆ ತಿರುಗೋದು ಗ್ಯಾರಂಟಿ

spot_img
- Advertisement -
- Advertisement -

ದುಬೈ : ಯಾರಿಗೆ ಯಾವ ಯಾವ ರೀತಿಯ ಕ್ರೇಜ್ ಇರುತ್ತೋ ಹೇಳೋಕೆ ಸಾಧ್ಯಾನೇ ಇಲ್ಲ. ಒಬ್ಬೊಬ್ಬರ ಅಲೋಚನೆಗಳು ಒಂದೊಂದು ರೀತಿ. ಆದ್ರೆ ಇಲ್ಲೊಬ್ಬ ಪುಣ್ಯಾತ್ಮ ಸಣ್ಣ ಕ್ರೇಜ್ ಗಾಗಿ ಖರ್ಚು ಮಾಡಿದ ಹಣ ನೋಡಿದ್ರೆ ನೀವೆಲ್ಲಾ ಬೆಚ್ಚಿ ಬೀಳೋದು ಗ್ಯಾರಂಟಿ.

ಅಂದ್ಹಾಗೆ ದುಬೈನಲ್ಲಿ ಸಿಂಗಲ್ ಡಿಜಿಟ್​ ನಂಬರ್ ಪ್ಲೇಟ್​ಗಾಗಿ ಅನೇಕರು ಮುಗಿಬೀಳುತ್ತಾರೆ. ಹೀಗಾಗಿ ಪ್ರತಿ ವರ್ಷ ಅಥವಾ ಎರಡು ಮೂರು ವರ್ಷಕ್ಕೊಮ್ಮೆ ಹೊಸ ನಂಬರ್​ಗಳ ಹರಾಜು ಪ್ರಕ್ರಿಯೆಯನ್ನು ಆಯೋಜಿಸಲಾಗುತ್ತದೆ.  ಹಾಗೆ ಇಲ್ಲಿನ ಉದ್ಯಮಿಯೊಬ್ಬರು ತನ್ನ ನೆಚ್ಚಿನ ನಂಬರ್ ಪ್ಲೇಟ್ ಪಡೆಯಲು ವ್ಯಯಿಸಿದ್ದು 33 ಯುಎಇ ದಿರ್ಹಮ್. ಅಂದರೆ ಸುಮಾರು 60 ಕೋಟಿ ನೀಡಿದ್ದಾರೆ. ದುಬೈನಲ್ಲಿರುವ ಭಾರತೀಯ ಮೂಲದ ಕೈಗಾರಿಕೋದ್ಯಮಿ ಬಲ್ವಿಂದರ್ ಸಹ್ನಿ ತಮ್ಮ ರೋಲ್ಸ್ ರಾಯ್ಸ್​ ಕಾರಿನ ನಂಬರ್ ಪ್ಲೇಟ್​ಗಾಗಿ 60 ಕೋಟಿ ಖರ್ಚು ಮಾಡಿ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾರೆ.

- Advertisement -
spot_img

Latest News

error: Content is protected !!