Friday, June 5, 2026
Homeತಾಜಾ ಸುದ್ದಿಕೊರೊನಾ ಭಯಕ್ಕೆ ನಾಯಿಗೂ ಮಾಸ್ಕ್ ಹಾಕಿದ ಮಾಲಿಕ

ಕೊರೊನಾ ಭಯಕ್ಕೆ ನಾಯಿಗೂ ಮಾಸ್ಕ್ ಹಾಕಿದ ಮಾಲಿಕ

- Advertisement -
- Advertisement -

ಬೆಂಗಳೂರು : ಕೊರೊನಾ ಅನ್ನೋ ಮಹಾಮಾರಿ ಯಾರನ್ನು ಯಾವಾಗ ಎಲ್ಲಿ ಹೇಗೆ ಅಂಟಿಕೊಂಡು ಬಿಡುತ್ತೆ ಅಂತಾ ಹೇಳೋದಿಕ್ಕೆ ಸಾಧ್ಯಾನೇ ಇಲ್ಲ. ಮನೆಯಲ್ಲಿದ್ದರೂ ಕೂಡ ಕೊರೊನಾ ಬಂದ್ರು ಅಚ್ಚರಿಯಿಲ್ಲ ಅನ್ನೋ ಹಾಗಿದೆ ಸದ್ಯದ ಪರಿಸ್ಥಿತಿ. ಇಂತಹ ಸ್ಥಿತಿಯಲ್ಲಿ ಮನುಷ್ಯರು ತಮ್ಮನ್ನು ರಕ್ಷಣೆ ಮಾಡಿಕೊಳ್ಳೋ ಜೊತೆಗೆ ತಾವು ಸಾಕುತ್ತಿರುವ ಪ್ರಾಣಿಗಳನ್ನು ಕೂಡ ಕೊರೊನಾದಿಂದ ರಕ್ಷಿಸಿಕೊಳ್ಳುವಂತಹ ಅನಿವಾರ್ಯತೆ ಇದೆ.

ಬೆಂಗಳೂರಿನಲ್ಲೊಬ್ಬರು ನಾಯಿಯ ಮಾಲಿಕರು ತಮ್ಮ ಸಾಕು ನಾಯಿಗೂ ಮಾಸ್ಕ್ ಹಾಕಿದ್ದಾರೆ. ಹೊರಗಡೆ ಓಡಾಡುವ ಸಮಯದಲ್ಲಿ ಜೊತೆಗೆ ನಾಯಿಯಿದ್ದರೆ ಅದಕ್ಕೂ ಮಾಸ್ಕ್ ಹಾಕಿ ಕರೆದುಕೊಂಡು ಹೋಗುತ್ತಿದ್ದಾರೆ ಈ ಮಾಲಿಕ. ನಾವು ಸೇಫ್ ಆಗಿದ್ದರೆ ಸಾಲದು. ನಮ್ಮ ಜೊತೆಗಿರೋ ಜೀವಗಳೂ ಸೇಫ್ ಆಗಿರಬೇಕು ಅನ್ನೋದು ಅವರ ವಾದ.

- Advertisement -

Latest News

error: Content is protected !!