Friday, July 12, 2024
Homeಕರಾವಳಿಪುತ್ತೂರು ಮೂಲದ ಮತ್ತೊಂದು ವ್ಯಕ್ತಿಗೆ ಕೊರೊನ ದೃಢ

ಪುತ್ತೂರು ಮೂಲದ ಮತ್ತೊಂದು ವ್ಯಕ್ತಿಗೆ ಕೊರೊನ ದೃಢ

spot_img
- Advertisement -
- Advertisement -

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಇಂದು ಮತ್ತೊಂದು ಕೊರೊನ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಇವರು ಪುತ್ತೂರು ತಾಲೂಕಿನ ಅರ್ಯಾಪು ಗ್ರಾಮದ ವ್ಯಕ್ತಿ ಎಂದು ತಿಳಿದು ಬಂದಿದೆ. ಮಾ.20 ರಂದು ಮಂಗಳೂರು ಆಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ದುಬೈನಿಂದ ಆಗಮಿಸಿದ್ದರು. ನಂತರ ಮಂಗಳೂರಿನಿಂದ ಖಾಸಗಿ ಟ್ಯಾಕ್ಸಿ ಮೂಲಕ ಪುತ್ತೂರಿಗೆ ತೆರಳಿದ್ದರು.

ಮಾ. 28ರಂದು ಗಂಟಲಿನಲ್ಲಿ ನೋವು ಕಾಣಿಸಿಕೊಂಡ ಕಾರಣ ಪುತ್ತೂರು ಆಸ್ಪತ್ರೆಗೆ ದಾಖಲೆಯಾಗಿ, ಗಂಟಲಿನ ದ್ರವ ತಪಾಸಣೆಗೆ ರವಾನೆಯಾಗಿತ್ತು. ಇಂದು ಬಂದ ವರದಿ ಬಂದಿದ್ದು, ಈ ವ್ಯಕ್ತಿಗೆ ಕೊರೊನಾ ಸೋಂಕು ಇರುವದು ದೃಡ ಪಟ್ಟಿದೆ. ವ್ಯಕ್ತಿಯ ಸಂಪರ್ಕದಲ್ಲಿ ಇದ್ದವರನ್ನು ಸಂಪರ್ಕಿಸಿ ನಿಗಮದಲ್ಲಿ ಇರಿಸಲಾಗಿದೆ ಎನ್ನಲಾಗಿದೆ.

- Advertisement -
spot_img

Latest News

error: Content is protected !!