- Advertisement -
![]()
- Advertisement -
ಸುಳ್ಯ; ನಮ್ಮ ಜಿಲ್ಲೆಯಲ್ಲಿ ಕಾಫಿ ಬೆಳೆಯನ್ನು ಬೆಳೆಯಲು ಉತ್ತೇಜನ ನೀಡುವ ನಿಟ್ಟಿನಲ್ಲಿ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರ ಪ್ರಯತ್ನದ ಭಾಗವಾಗಿ ‘ಕಾಪಿಕೋ’ ಕಾರ್ಯಗಾರ ಆಗಸ್ಟ್ 25 ರಂದು ನಡೆಯಲಿದೆ
ಸುಳ್ಯದ ಸಿಎ ಬ್ಯಾಂಕ್ ಸಭಾಂಗಣದಲ್ಲಿ ಬೆಳಗ್ಗೆ 10.00 ಗಂಟೆಗೆ ಕಾರ್ಯಾಗಾರ ನಡೆಯಲಿದೆ.
- Advertisement -


