- Advertisement -
- Advertisement -
ಬೆಳ್ತಂಗಡಿ; ಭಾರೀ ಮಳೆಯಿಂದಾಗಿ ಉಜಿರೆಯ SDM ಆಸ್ಪತ್ರೆಯ ಎಮರ್ಜೆನ್ಸಿ ವಾರ್ಡ್ ಹಿಂಭಾಗದಲ್ಲಿ ಕಾಂಪೌಂಡ್ ಕುಸಿತವಾಗಿದ್ದು 15ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು ಜಖಂ ಆಗಿವೆ.ಅಲ್ಲದೇ ಪಕ್ಕದಲ್ಲಿರುವ ಮನೆ ಕುಸಿಯೋ ಭೀತಿ ಎದುರಾಗಿದೆ.

ಮನೆಯ ಪಕ್ಕದಲ್ಲೇ ಇರುವ ಕಾಂಪೌಂಡ್ ಕುಸಿತ ಆಗಿರೋದರಿಂದ ಸದ್ಯ ಮನೆ ಯಾವಾಗ ಕುಸಿಯುತ್ತೆ ಅನ್ನೋದು ಹೇಳೋದಕ್ಕೆ ಸಾಧ್ಯವಿಲ್ಲ ಎಂಬಂತಾಗಿದೆ ಪರಿಸ್ಥಿತಿ. ಸ್ಥಳಕ್ಕೆ ಗ್ರಾಮ ಪಂಚಾಯತ್ ಅಧಿಕಾರಿಗಳು ಭೇಟಿ ಕೊಟ್ಟಿದ್ದಾರೆ.
- Advertisement -