Saturday, June 6, 2026
Homeಕರಾವಳಿಸುಳ್ಯ: ಭಾರೀ ಮಳೆಗೆ ಪೆರುವಾಜೆ ಜಲದುರ್ಗಾ ದೇವಸ್ಥಾನಕ್ಕೆ ನುಗ್ಗಿದ ನೀರು

ಸುಳ್ಯ: ಭಾರೀ ಮಳೆಗೆ ಪೆರುವಾಜೆ ಜಲದುರ್ಗಾ ದೇವಸ್ಥಾನಕ್ಕೆ ನುಗ್ಗಿದ ನೀರು

- Advertisement -
- Advertisement -

ಸುಳ್ಯ: ಮೊನ್ನೆಯಿಂದ ಸುರಿಯುತ್ತಿರುವ ಭಾರೀ ಮಳೆಗೆ ಬೆಳ್ಳಾರೆ ಸಮೀಪದ ಪೆರುವಾಜೆ ಜಲದುರ್ಗಾ ದೇವಸ್ಥಾನಕ್ಕೆ ನೀರು ನುಗ್ಗಿದೆ.ಗೌರಿ ಹೊಳೆ ತುಂಬಿ ಹರಿಯುತ್ತಿರೋದರಿಂದ ಹೊಳೆಯ ನೀರು ದೇಗುಲಕ್ಕೆ ನುಗ್ಗಿದೆ.

ದೇವಸ್ಥಾನದ ಪ್ರಾಂಗಣ ನೀರಿನ ಆವೃತ್ತವಾಗಿದ್ದು, ನೀರು ಕಮ್ಮಿಯಾಗುವ ತನಕ ಭಕ್ತರಿಗೆ ದೇಗುಲಕ್ಕೆ ಭೇಟಿ ನೀಡಲು ಸಾಧ್ಯವಿಲ್ಲ ಎನ್ನಲಾಗಿದೆ.

- Advertisement -

Latest News

error: Content is protected !!