Saturday, June 6, 2026
Homeಕರಾವಳಿಕಾಸರಗೋಡು: ವಿದ್ಯುತ್‌ ಕಂಬಕ್ಕೆ ಡಿಕ್ಕಿ: ಬೆಂಕಿಗಾಹುತಿಯಾದ ಪೊಲೀಸ್‌ ಜೀಪ್‌

ಕಾಸರಗೋಡು: ವಿದ್ಯುತ್‌ ಕಂಬಕ್ಕೆ ಡಿಕ್ಕಿ: ಬೆಂಕಿಗಾಹುತಿಯಾದ ಪೊಲೀಸ್‌ ಜೀಪ್‌

- Advertisement -
- Advertisement -

ಕಾಸರಗೋಡು: ಪೊಲೀಸ್‌ ಜೀಪ್‌ ನಿಯಂತ್ರಣ ತಪ್ಪಿ ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದು ಸುಟ್ಟು ಕರಕಲಾದ ಘಟನೆ ವಿದ್ಯಾನಗರ ಪಾರೆ ಕಟ್ಟೆಯಲ್ಲಿ ನಡೆದಿದೆ. ಘಟನೆಯಲ್ಲಿ ಓರ್ವ ಸಿಬ್ಬಂದಿ ಗಾಯಗೊಂಡಿದ್ದಾರೆ.

ವಿದ್ಯಾನಗರ ಠಾಣಾ ಪೊಲೀಸ್‌ ಸಿಬ್ಬಂದಿ ಬಿಜು ಗಾಯಗೊಂಡವರು. ಇನ್ನು ಸ್ಥಳಕ್ಕೆ ಅಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.

- Advertisement -

Latest News

error: Content is protected !!