Sunday, May 5, 2024
HomeUncategorizedಈ ಕಾಲೇಜಿನಲ್ಲಿ ಓದಲು ಬಾಯ್​ಫ್ರೆಂಡ್ ಕಡ್ಡಾಯ- ಸುತ್ತೋಲೆ ಹಿಂದಿದೆ ರೋಚಕ ವಿಷಯ!..

ಈ ಕಾಲೇಜಿನಲ್ಲಿ ಓದಲು ಬಾಯ್​ಫ್ರೆಂಡ್ ಕಡ್ಡಾಯ- ಸುತ್ತೋಲೆ ಹಿಂದಿದೆ ರೋಚಕ ವಿಷಯ!..

spot_img
- Advertisement -
- Advertisement -

ಬೆಂಗಳೂರು: ಒಬ್ಬಂಟಿ ಇರುವ ಹುಡುಗಿಯರಿಗೆ ಕಾಲೇಜಿಗೆ ಪ್ರವೇಶ ಕಲ್ಪಿಸುವುದಿಲ್ಲ. ಕಾಲೇಜಿನಲ್ಲಿ ಕಾಲೇಜಿನಲ್ಲಿ ಓದಲು ಬರಬೇಕು ಅಂದ್ರೆ ನಿಮ್ಮ ಬಾಯ್​ಫ್ರೆಂಡ್​ ಜತೆಗೆ ನೀವಿರುವ ಫೋಟೋವನ್ನ ತೋರಿಸಬೇಕು ಎಂದು ತಮಿಳುನಾಡಿನ ಎಸ್​ಆರ್​ಎಂ ವಿಶ್ವವಿದ್ಯಾಲಯದ ಹೆಸರಲ್ಲಿ ಸುಳ್ಳು ಸುತ್ತೋಲೆಯನ್ನ ಹೊರಡಿಸಲಾಗಿದೆ.

ವಿದ್ಯಾದೇಗುಲವೇ ಯುವತಿಯರಿಗೆ ಬಾಯ್​ಫ್ರೆಂಡ್​ ಕಡ್ಡಾಯ ಅನ್ನೋದಾ ಎಂದು ಪಾಲಕರಾದಿಯಾಗಿ, ಸಾರ್ವಜನಿಕರೂ ತಲೆಕೆಡಿಸಿಕೊಂಡ ಬೆನ್ನಲ್ಲೀ ಈ ಸುತ್ತೋಲೆ ಕಂಡ ಎಸ್​ಆರ್​ಎಂ ವಿಶ್ವವಿದ್ಯಾಲಯದ ಸಿಬ್ಬಂದಿಯೂ ಹೌಹೌಹಾರಿದ್ದಾರೆ. ಈ ಕುರಿತು ಸಂಸ್ಥೆ ಪೊಲೀಸ್ ಠಾಣೆ ಮೆಟ್ಟಿಲೇರಿದೆ..

- Advertisement -
spot_img

Latest News

error: Content is protected !!