Thursday, June 4, 2026
Homeಕರಾವಳಿಮಂಗಳೂರುಬೆಳ್ತಂಗಡಿ: ಕ್ಲಾಸಿಕ್ ಟೈಗರ್ಸ್ ಧರ್ಮಸ್ಥಳದ ತಂಡದಿಂದ ವಕೀಲರ ಭವನದಲ್ಲಿ ಹುಲಿವೇಷ ಪ್ರದರ್ಶನ

ಬೆಳ್ತಂಗಡಿ: ಕ್ಲಾಸಿಕ್ ಟೈಗರ್ಸ್ ಧರ್ಮಸ್ಥಳದ ತಂಡದಿಂದ ವಕೀಲರ ಭವನದಲ್ಲಿ ಹುಲಿವೇಷ ಪ್ರದರ್ಶನ

- Advertisement -
- Advertisement -

ಬೆಳ್ತಂಗಡಿ: ಕ್ಲಾಸಿಕ್ ಟೈಗರ್ಸ್ ಧರ್ಮಸ್ಥಳದ ತಂಡದಿಂದ ನವರಾತ್ರಿ ಹಿನ್ನೆಲೆ ಸೆ.27ರಂದು ಸಂಜೆ ವಕೀಲರ ಭವನದ ಎದುರು ಹುಲಿವೇಷ ಪ್ರದರ್ಶನ ನಡೆಯಿತು.

ಈ ವೇಳೆ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಸಂದೇಶ್ ಕೆ., ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ವಿಜಯೇಂದ್ರ ಟಿ ಎಚ್,  ವಕೀಲರ ಸಂಘದ ಅಧ್ಯಕ್ಷ ವಸಂತ ಮರಕಡ, ಪ್ರಧಾನ ಕಾರ್ಯದರ್ಶಿ ನವೀನ್ ಬಿ ಕೆ, ಹಿರಿಯ ಸಮಿತಿಯ ಅಧ್ಯಕ್ಷ ಅಲೋಶಿಯಸ್ ಎಸ್ ಲೋಬೊ, ದಿನೇಶ್ ಶೆಟ್ಟಿ, ಜೊತೆ ಕಾರ್ಯದರ್ಶಿ ವಿನಯ ಕುಮಾರ್ ಎಂ,  ಉಮೇಶ್ ದೇವಾಡಿಗ, ಎ ಪಿ ಪಿ ದಿವ್ಯಾರಾಜ್ ಹೆಗ್ಡೆ, ಹಿರಿಯ ವಕೀಲರಾದ ಶಿವಕುಮಾರ್ ಎಸ್ ಎಂ, ರಾಧಾಕೃಷ್ಣ ವೈ,  ಕಿರಿಯ ವಕೀಲರಾದ  ಹರಿಪ್ರಕಾಶ್ ಪಿ, ಆನಂದ್ ಕುಮಾರ್ ಎಂ ಸಿ, ಉದಯ ಬಿ ಕೆ,  ಸಂದೇಶ್ ಕುಮಾರ್, ವಿನೋಧರ, ಜೋಬಿ ಜೋಯ್, ಚಿರಾಗ್,  ಅಭಿನ್, ಸಂದೀಪ್ ಡಿಸೋಜ, ಜೋಸ್ನ ಕೋರೆಯ, ಉಷಾ , ಹಾಗೂ ಇತರ ವಕೀಲರುಗಳು,ನ್ಯಾಯಾಲಯ ಸಿಬ್ಬಂದಿ ಗಳು, ಪೊಲೀಸ್ ಸಿಬ್ಬಂದಿ ಗಳು, ಸ್ಥಳೀಯ ನಾಗರಿಕರು ಉಪಸ್ಥಿತರಿದ್ದರು.

- Advertisement -

Latest News

error: Content is protected !!