Monday, June 8, 2026
Homeಕರಾವಳಿಚಾರ್ಮಾಡಿ ಘನ ತ್ಯಾಜ್ಯ ಘಟಕದ ಮೇಲ್ವಿಚಾರಕಿ ನಿಧನ

ಚಾರ್ಮಾಡಿ ಘನ ತ್ಯಾಜ್ಯ ಘಟಕದ ಮೇಲ್ವಿಚಾರಕಿ ನಿಧನ

- Advertisement -
- Advertisement -

ಚಾರ್ಮಾಡಿ ಘನ ತ್ಯಾಜ್ಯ ಘಟಕದ ಮೇಲ್ವಿಚಾರಕಿ ತೇಜಶ್ರೀ (32) ಸೋಮವಾರ ನಿಧನರಾಗಿದ್ದಾರೆ.ಅನಾರೋಗ್ಯದಿಂದ ತೇಜಶ್ರೀ ನಿಧನರಾಗಿದ್ದಾರೆ.

ಚಾರ್ಮಾಡಿ ಘನ ತ್ಯಾಜ್ಯ ಘಟಕದ ಮಾದರಿ ಮೇಲ್ವಿಚಾರಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಅವರ ಕೊನೆಯ ಮಗು ಸುಜ್ಞಾಸ್‌ ಹೃದಯ ಕಾಯಿಲೆಯ ಸಮಸ್ಯೆಯಿಂದ ಬಳಲುತ್ತಿದ್ದರೂ, ಆಕೆ ಮಾದರಿ ಮೇಲ್ವಿಚಾರಕಿಯಾಗಿ ತಮ್ಮ ಕರ್ತವ್ಯದಲ್ಲಿ ತೊಡಗಿದ್ದರು.

ತೇಜಶ್ರೀಯವರಂತಹ ಸಮಾಜ ಸೇವಕಿ, ಸ್ವಚ್ಛತಾ ಸೇನಾನಿಯ ಅಕಾಲಿಕ ನಿಧನಕ್ಕೆ ಅನೇಕರು ಕಂಬನಿ ಮಿಡಿದಿದ್ದಾರೆ.

- Advertisement -

Latest News

error: Content is protected !!