Tuesday, July 14, 2026
Homeತಾಜಾ ಸುದ್ದಿಬ್ರಿಟನ್ ಮುಂದಿನ‌ ರಾಜನಾಗಿ ಚಾರ್ಲ್ಸ್ ನಾಳೆ ಘೋಷಣೆ ಸಾಧ್ಯತೆ

ಬ್ರಿಟನ್ ಮುಂದಿನ‌ ರಾಜನಾಗಿ ಚಾರ್ಲ್ಸ್ ನಾಳೆ ಘೋಷಣೆ ಸಾಧ್ಯತೆ

- Advertisement -
- Advertisement -

ಲಂಡನ್: ಇಂಗ್ಲೆಂಡ್ ‌ರಾಣಿ ಎರಡನೇ ಎಲಿಜಬೆತ್ ‌ನಿಧನರಾದ ಹಿನ್ನೆಲೆಯಲ್ಲಿ ಬ್ರಿಟನ್ ನ ಮುಂದಿನ ರಾಜರಾಗಿ ಚಾರ್ಲ್ಸ್ ಘೋಷಣೆಯಾಗುವ ಸಾಧ್ಯತೆ ಇದೆ. ನಾಳೆ ಲಂಡನ್ ನ ಜೇಮ್ಸ್ ಅರಮನೆಯಲ್ಲಿ ನಡೆಯುವ ಸಭೆಯಲ್ಲಿ ಚಾರ್ಲ್ಸ್ ಹೆಸರು ಅಧಿಕೃತವಾಗಿ ಘೋಷಣೆಯಾಗುವ ನಿರೀಕ್ಷೆ ಇದೆ.

73 ವರ್ಷದ ಚಾರ್ಲ್ಸ್ ಮುಂದಿನ ಇಂಗ್ಲೆಂಡ್ ‌ರಾಜ ಆಗಿ ನಾಳೆ‌ ಅಧಿಕೃತ ಘೋಷಣೆ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಸುಧೀರ್ಘ ಕಾಲ‌ ಇಂಗ್ಲೆಂಡ್ ರಾಣಿಯಾಗಿದ್ದ 96 ವರ್ಷದ ಎರಡನೇ ಎಲಿಜಬೆತ್ ನಿನ್ನೆ ಸ್ಕಾಟ್ಲೆಂಡ್ ಅರಮನೆಯಲ್ಲಿ ‌ನಿಧನ ಹೊಂದಿದ್ದರು.‌

- Advertisement -

Latest News

error: Content is protected !!