Thursday, June 4, 2026
HomeUncategorizedಕೊನೆಗೂ ಸಿಹಿ ಸುದ್ದಿ ಕೊಟ್ಟ ಚಿನ್ನು- ಚಂದು: ಹಸೆಮಣೆ ಏರೋದಕ್ಕೆ ರೆಡಿಯಾದ ಲಕ್ಷ್ಮೀ ಬಾರಮ್ಮ ಜೋಡಿ

ಕೊನೆಗೂ ಸಿಹಿ ಸುದ್ದಿ ಕೊಟ್ಟ ಚಿನ್ನು- ಚಂದು: ಹಸೆಮಣೆ ಏರೋದಕ್ಕೆ ರೆಡಿಯಾದ ಲಕ್ಷ್ಮೀ ಬಾರಮ್ಮ ಜೋಡಿ

- Advertisement -
- Advertisement -

ಬೆಂಗಳೂರು: ಲಕ್ಷ್ಮೀಬಾರಮ್ಮ ಖ್ಯಾತಿಯ ಚಿನ್ನು ಹಾಗೂ ಚಂದು ಪ್ರೀತಿಸುತ್ತಿದ್ದಾರೆ ಎಂಬ ಗುಸುಗುಸು ಬಹಳ ದಿನಗಳಿಂದ ಹರಿದಾಡುತ್ತಲೇ ಇತ್ತು. ಆದರೆ ಅವರಿಬ್ಬರೂ ಈ ಬಗ್ಗೆ ಎಲ್ಲೂ ತುಟಿ ಪಿಟಿಕ್ ಅಂದಿರಲಿಲ್ಲ. ಆದ್ರೆ ಇದೀಗ ನಾವು ಮದುವೆಯಾಗುತ್ತಿದ್ದೇವೆ ಅನ್ನೋ ಸುದ್ದಿಯನ್ನು ‌ಸ್ವತ: ಚಂದನ್ ಅವರೇ ಹೇಳಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಚಂದನ್ ಗೌಡ ಹಾಗೂ ಕವಿತಾ ಗೌಡ ಜೊತೆಗಿರುವ ಫೋಟೋವನ್ನು ಅನೇಕ ಬಾರಿ ಶೇರ್ ಮಾಡಿಕೊಂಡಿದ್ದರು. ಅಭಿಮಾನಿಗಳು ನೀವು‌ ಇಬ್ಬರೂ ಪ್ರೀತಿಸಯತ್ತಿದ್ದೀರಾ ಅಂತಾ‌ ಕೇಳಿದ್ರೂ ಚಂದನ್ ಸುಮ್ಮನಾಗಿದ್ದರು.

ಇದೀಗ ಚಂದನ್ ಅವರು ಕವಿತಾ ಜೊತೆಗಿನ ಫೋಟೋ ಒಂದನ್ನು ಶೇರ್ ಮಾಡಿ‌ ನಾವು ಏಪ್ರಿಲ್ 1 ರಂದು ಫೂಲ್ ಆಗುತ್ತಿದ್ದೇವೆ ಅಂದಿದ್ದಾರೆ.

- Advertisement -

Latest News

error: Content is protected !!