Saturday, May 18, 2024
Homeತಾಜಾ ಸುದ್ದಿಕೇಂದ್ರ ಬಜೆಟ್ 2022 - ಯಾವುದು ಅಗ್ಗ, ಯಾವುದು ತುಟ್ಟಿ? ಇಲ್ಲಿದೆ ಮಾಹಿತಿ

ಕೇಂದ್ರ ಬಜೆಟ್ 2022 – ಯಾವುದು ಅಗ್ಗ, ಯಾವುದು ತುಟ್ಟಿ? ಇಲ್ಲಿದೆ ಮಾಹಿತಿ

spot_img
- Advertisement -
- Advertisement -

ನವದೆಹಲಿ: ಈ ಬಾರಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 39.54 ಲಕ್ಷ ಕೋಟಿಯ ಬಜೆಟ್ ಮಂಡಿಸಿದ್ದು, ಈ ವರ್ಷ ಯಾವ ವಸ್ತು ದುಬಾರಿಯಾಗಿದೆ, ಯಾವ ವಸ್ತು ಬೆಲೆ ಇಳಿಕೆಯಾಗಿದೆ ಎಂಬ ಮಾಹಿತಿ ಇಲ್ಲಿದೆ.

ಎಲೆಕ್ಟ್ರಾನಿಕ್ ವಸ್ತುಗಳ ಮೊಬೈಲ್, ಚಿನ್ನ ಅಗ್ಗ, ಬಟ್ಟೆ ಅಗ್ಗ, ಮೊಬೈಲ್ ಅಗ್ಗ, ಮೊಬೈಲ್ ಚಾರ್ಜರ್, ವಜ್ರಾಭರಣ, ಚಪ್ಪಲಿ, ಕೃಷಿ ಉಪಕರಣ, ವಿದೇಶಿ ಉತ್ಪನ್ನಗಳ ಬೆಲೆಯಲ್ಲಿ ಈ ಬಾರಿ ಇಳಿಕೆ ಮಾಡಲಾಗಿದ್ದು, ಔಷಧಗಳ ಮೇಲಿನ ಸುಂಕ, ಕಚ್ಚಾ ವಜ್ರದ ಮೇಲಿನ ಸುಂಕ ಶೇ.5ರಷ್ಟು ಇಳಿಕೆ ಮಾಡಲಾಗಿದೆ.

ಇನ್ನು ಪೆಟ್ರೋಲ್ ಬೆಲೆ ಇನ್ನಷ್ಟು ದುಬಾರಿ ಸಾಧ್ಯತೆ, ಅನ್ ಬ್ಲೆಂಡೆಡ್ ಇಂಧನಕ್ಕೆ ಹೆಚ್ಚುವರಿ 2 ರೂಪಾಯಿ ತೆರಿಗೆ. ಎಲ್ಲ ಆಮದು ಸರಕುಗಳು ಏರಿಕೆ, ಛತ್ರಿಗಳ ಬೆಲೆ ಏರಿಕೆ ಮಾಡಲಾಗಿದೆ.

ಉಳಿದಂತೆ ಈ ಬಾರಿಯ ಬಜೆಟ್‌‌ನಲ್ಲಿಆದಾಯ ತೆರಿಗೆ ಸ್ಲ್ಯಾಬ್ ನಲ್ಲಿ ಕೇಂದ್ರ ಸರ್ಕಾರ ಯಾವುದೇ ಬದಲಾವಣೆ ಮಾಡಿಲ್ಲ ಈ ಹಿಂದೆ ಇದ್ದ ತೆರಿಗೆ ಪದ್ದತಿಯನ್ನೇ ಮುಂದುವರೆಸಲಾಗಿದೆ.

- Advertisement -
spot_img

Latest News

error: Content is protected !!