Wednesday, June 3, 2026
Homeಕರಾವಳಿಉಡುಪಿಕಾಪು: 50 ದಿನಗಳನ್ನು ಪೂರೈಸಿದ ಸಂಭ್ರಮ: ಮರಳು ಕಲಾಕೃತಿಯ ಮೂಲಕ ಗಮನ ಸೆಳೆದ ಕಾಂತಾರ

ಕಾಪು: 50 ದಿನಗಳನ್ನು ಪೂರೈಸಿದ ಸಂಭ್ರಮ: ಮರಳು ಕಲಾಕೃತಿಯ ಮೂಲಕ ಗಮನ ಸೆಳೆದ ಕಾಂತಾರ

- Advertisement -
- Advertisement -

ಕಾಪು: ಕಾಂತಾರ 50 ದಿನಗಳನ್ನು ಪೂರೈಸಿದ ಸಂಭ್ರಮದ ಹಿನ್ನೆಲೆಯಲ್ಲಿ ಮಣಿಪಾಲದ ಸ್ಯಾಂಡ್ ಆರ್ಟ್ ಕಲಾವಿದರು ಅದ್ಭುತ ಮರಳುಶಿಲ್ಪ ರಚಿಸಿದ್ದಾರೆ.

ಕಾಪು ಬೀಚ್ ನಲ್ಲಿ ಪಂಜುರ್ಲಿ ದೈವದ ಕಲಾಕೃತಿ ರಚಿಸಿ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ನಿನ್ನೆಯಿಂದ ಈ ಕಾಂತಾರ ಮರಳು ಶಿಲ್ಪ ಆಸಕ್ತರನ್ನು ಕೈ ಬೀಸಿ ಕರೆಯುತ್ತಿದೆ.

- Advertisement -

Latest News

error: Content is protected !!