- Advertisement -
- Advertisement -
ಕಾಪು: ಮಟ್ಟು ಗ್ರಾಮದಲ್ಲಿ ಇಸ್ಪೀಟು ಜುಗಾರಿ ಆಟ ಆಡುತ್ತಿದ್ದ ಹಲವರನ್ನು ಕಾಪು ಪೊಲೀಸರು ಇಂದು ಬಂಧಿಸಿದ್ದಾರೆ.
ಮಟ್ಟು ಗ್ರಾಮದ ನಾವಿಕಾ ಗೆಸ್ಟ್ ಹೌಸ್ ಬಳಿಯ ಎಸ್‌ಸಿ ಕಾಲೊನಿ ನಿವಾಸಿಗಳಾದ ಲೀಲಾಧರ ಕೋಟ್ಯಾನ್, ಶ್ರೀನಿವಾಸ, ವಿನಿತ್, ಲತೀಶ್, ನವೀನ, ಬಾಸ್ಕರ ಬಂಗೇರ, ಮೋಹನ, ಯೋಗೀಶ್, ಸುಬಾಸ್, ಮಾಧವ, ಅಶೋಕ, ಯೋಗೀಶ್ ಬಂಧಿತ ಆರೋಪಿಗಳು.
ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -