Saturday, June 6, 2026
Homeಕರಾವಳಿಕಡಬ : ಕಾಣಿಯೂರು ಬೈತಡ್ಕ ಸೇತುವೆಯಿಂದ  ಕಾರು ಕೆಳಗೆ ಬಿದ್ದು ನೀರು ಪಾಲು ಶಂಕೆ

ಕಡಬ : ಕಾಣಿಯೂರು ಬೈತಡ್ಕ ಸೇತುವೆಯಿಂದ  ಕಾರು ಕೆಳಗೆ ಬಿದ್ದು ನೀರು ಪಾಲು ಶಂಕೆ

- Advertisement -
- Advertisement -

ಕಡಬ: ಕಾಣಿಯೂರು ಸಮೀಪದ ಬೈತಡ್ಕ ಎಂಬಲ್ಲಿ ಕಾರೊಂದು ಸೇತುವೆಯಿಂದ ಕೆಳಗೆ ಬಿದ್ದು ನೀರು ಪಾಲಾಗಿರುವ ಶಂಕೆ ವ್ಯಕ್ತವಾಗಿದೆ.

ಬೈತಡ್ಕ ಮಸೀದಿಯ ಸಮೀಪವೇ ಇರುವ ಸೇತುವೆಗೆ  ಕಾರೊಂದು  ಡಿಕ್ಕಿ ಹೊಡೆದು ನಿಯಂತ್ರಣ ತಪ್ಪಿ ಸೇತುವೆಯಿಂದ ಕೆಳಕ್ಕೆ ಬಿದ್ದಿದೆ.ಈ ಕುರಿತು ಬೈತಡ್ಕ ಮಸೀದಿಯ ಸಿಸಿ ಕೆಮರಾದಲ್ಲಿ ದೃಶ್ಯ ಸೆರೆಯಾಗಿದೆ.

- Advertisement -

Latest News

error: Content is protected !!