Friday, June 5, 2026
Homeಕರಾವಳಿಬೆಳ್ತಂಗಡಿಯ ಮುಂಡಾಜೆ ಸೀಟು ಬಸ್ ನಿಲ್ದಾಣದ ಬಳಿ ಅಪಘಾತ

ಬೆಳ್ತಂಗಡಿಯ ಮುಂಡಾಜೆ ಸೀಟು ಬಸ್ ನಿಲ್ದಾಣದ ಬಳಿ ಅಪಘಾತ

- Advertisement -
- Advertisement -

ಬೆಳ್ತಂಗಡಿ : ರಾಷ್ಟ್ರೀಯ ಹೆದ್ದಾರಿ 73 ರ ಮುಂಡಾಜೆಯ ಸೀಟು ಬಸ್ ನಿಲ್ದಾಣದ ಮುಂಭಾಗದಲ್ಲಿ ಅಪಘಾತ ಸಂಭವಿಸಿದೆ. ಸ್ವಿಪ್ಟ್ ಕಾರು ಮೊದಲಿಗೆ ಆಟೋ ಗೆ ಡಿಕ್ಕಿ ಹೊಡೆದು ನಂತರ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ.

ಘಟನೆಯಲ್ಲಿ ವಾಹನ ಸವಾರರು ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ಇನ್ನು ಕಾರು ಹಾಗೂ ರಿಕ್ಷಾಕ್ಕೆ ಹಾನಿಯಾಗಿದೆ.

- Advertisement -

Latest News

error: Content is protected !!