Thursday, June 4, 2026
Homeಕರಾವಳಿಸುಳ್ಯ; ಕೆಎಸ್ ಆರ್ ಟಿಸಿ ಬಸ್ ನ ಹಿಂಭಾಗಕ್ಕೆ ನುಗ್ಗಿದ ಆಲ್ಟೋ ಕಾರು

ಸುಳ್ಯ; ಕೆಎಸ್ ಆರ್ ಟಿಸಿ ಬಸ್ ನ ಹಿಂಭಾಗಕ್ಕೆ ನುಗ್ಗಿದ ಆಲ್ಟೋ ಕಾರು

- Advertisement -
- Advertisement -

ಸುಳ್ಯ; ಕೆಎಸ್ ಆರ್ ಟಿಸಿ ಬಸ್ ನ ಹಿಂಭಾಗಕ್ಕೆ ಆಲ್ಟೋ ಕಾರೊಂದು ನುಗ್ಗಿದ ಘಟನೆ ಮಾಣಿ ಮೈಸೂರು ಹೆದ್ದಾರಿಯ ಸಂಪಾಜೆಯ ಗೂನಡ್ಕ ಸಮೀಪ ನಡೆದಿದೆ. ಗುದ್ದಿದ ರಭಸಕ್ಕೆ ಆಲ್ಟೋ ಕಾರು ಬಸ್ಸಿನ ಹಿಂಭಾಗದಡಿಗೆ ನುಗ್ಗಿದ್ದು, ಕಾರಿನ ಮುಂಭಾಗ ಜಖಂಗೊಂಡಿದೆ.

ಸುಳ್ಯದಿಂದ ಕೊಯನಾಡಿಗೆ ಹೋಗುತ್ತಿದ್ದ ಬಸ್‌ ನ ಹಿಂಭಾಗಕ್ಕೆ ಆಲ್ಟೋ ಕಾರು ಚಾಲಕನ ನಿಯಂತ್ರಣ ತಪ್ಪಿ ನುಗ್ಗಿದೆ.. ಕಾರಿನ ಮುಂಭಾಗ ಬಸ್ಸಿನಡಿಗೆ ಸಿಲುಕಿಕೊಂಡಿದೆ.

- Advertisement -

Latest News

error: Content is protected !!