Thursday, June 25, 2026
Homeಕರಾವಳಿಮಂಗಳೂರುಬೆಳ್ತಂಗಡಿ : ಕೋರ್ಟ್ ಗೆ ಆಗಮಿಸಲಿರುವ ಖ್ಯಾತ ವಕೀಲ ಸಿ.ವಿ.ನಾಗೇಶ್: ಬುರುಡೆ ಷಡ್ಯಂತ್ರ ಪ್ರಕರಣದಲ್ಲಿ ಸ್ಫೋಟಕ...

ಬೆಳ್ತಂಗಡಿ : ಕೋರ್ಟ್ ಗೆ ಆಗಮಿಸಲಿರುವ ಖ್ಯಾತ ವಕೀಲ ಸಿ.ವಿ.ನಾಗೇಶ್: ಬುರುಡೆ ಷಡ್ಯಂತ್ರ ಪ್ರಕರಣದಲ್ಲಿ ಸ್ಫೋಟಕ ತಿರುವು ಸಾಧ್ಯತೆ

- Advertisement -
- Advertisement -

ಬೆಳ್ತಂಗಡಿ : ಖ್ಯಾತ ಬೆಂಗಳೂರಿನ ವಕೀಲರಾದ ಸಿ.ವಿ.ನಾಗೇಶ್ ಬೆಳ್ತಂಗಡಿ ನ್ಯಾಯಾಲಯಕ್ಕೆ ಆಗಮಿಸಿದ್ದಾರೆ. 39/2025 ಧರ್ಮಸ್ಥಳ ಪ್ರಕರಣಕ್ಕೆ ಸ್ಫೋಟಕ ತಿರುವು ಪಡೆದುಕೊಳ್ಳುವ ಸಾಧ್ಯತೆ ಇದೆ.

ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾದ 39/2025 ಪ್ರಕರಣ ಎಸ್ಐಟಿ ತನಿಖೆ ನಡೆಸುತ್ತಿದ್ದು. ಈ ಪ್ರಕರಣದಲ್ಲಿ ಇನ್ನೂ ಮುಂದೆ ಧರ್ಮಸ್ಥಳ ಪರ ನ್ಯಾಯಾಲಯದಲ್ಲಿ ವಾದಿಸಲು ಬೆಂಗಳೂರಿನ ಖ್ಯಾತ ವಕೀಲರ ಸಿ.ವಿ.ನಾಗೇಶ್ ಡಿ.31 ರಂದು ಮಧ್ಯಾಹ್ನ 2:30 ಕ್ಕೆ ಬೆಳ್ತಂಗಡಿ ನ್ಯಾಯಾಲಯಕ್ಕೆ ಬಂದು ವಕಾಲತ್ತು ಪಡೆಯಲಿದ್ದು. ಇವರ ಜೊತೆ ಹಿರಿಯ ನ್ಯಾಯಾವಾದಿ ಮಹೇಶ್ ಕಜೆ ಕೂಡ ಭಾಗಿಯಾಗಲಿದ್ದಾರೆ.

- Advertisement -

Latest News

error: Content is protected !!