Saturday, June 6, 2026
Homeಕರಾವಳಿಉಡುಪಿಕೋಟೇಶ್ವರ: ಖ್ಯಾತ ಉದ್ಯಮಿ ಆಟಕೆರೆ ರಾಮಚಂದ್ರ ಅನಂತ ಪೈ ನಿಧನ

ಕೋಟೇಶ್ವರ: ಖ್ಯಾತ ಉದ್ಯಮಿ ಆಟಕೆರೆ ರಾಮಚಂದ್ರ ಅನಂತ ಪೈ ನಿಧನ

- Advertisement -
- Advertisement -

ಕೋಟೇಶ್ವರ: ಕೋಟೇಶ್ವರದ ಖ್ಯಾತ ಉದ್ಯಮಿ ಆಟಕೆರೆ ರಾಮಚಂದ್ರ ಅನಂತ ಪೈ(58) ಅವರು ನಿಧನರಾಗಿದ್ದಾರೆ. ಇವರು ಮೆ. ಆಟಕೆರೆ ಅನಂತ ಶ್ರೀನಿವಾಸ ಪೈ ಎಂಡ್ ಸನ್ಸ್, ಮಹಾಮಾಯ ಸಂಸ್ಥೆಗಳ ಮುಖ್ಯಸ್ಥರಾಗಿದ್ದರು. ಉಡುಪಿಯ ರಖಂ ದಿನಸಿ ವ್ಯವಹಾರದಲ್ಲಿ ಪ್ರಸಿದ್ಧವಾಗಿದ್ದರು.

ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.

- Advertisement -

Latest News

error: Content is protected !!