Wednesday, May 15, 2024
Homeತಾಜಾ ಸುದ್ದಿಬಸ್ ನಲ್ಲಿ ಫ್ರೀ ಪ್ರಯಾಣಕ್ಕೆ ಮಹಿಳೆಯರ ನೂಕು ನುಗ್ಗಲು; ಗಲಾಟೆಯಲ್ಲಿ ಕಿತ್ತು ಬಂತು ಬಸ್ ನ...

ಬಸ್ ನಲ್ಲಿ ಫ್ರೀ ಪ್ರಯಾಣಕ್ಕೆ ಮಹಿಳೆಯರ ನೂಕು ನುಗ್ಗಲು; ಗಲಾಟೆಯಲ್ಲಿ ಕಿತ್ತು ಬಂತು ಬಸ್ ನ ಡೋರ್

spot_img
- Advertisement -
- Advertisement -

ಚಾಮರಾಜನಗರ: ಬಸ್ ನಲ್ಲಿ ಫ್ರೀ ಪ್ರಯಾಣಕ್ಕೆ ಮಹಿಳೆಯರು ನೂಕು ನುಗ್ಗಲು ಉಂಟು ಮಾಡಿ ಬಸ್ ನ ಡೋರ್ ಕಿತ್ತು ಬಂದ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ಬಸ್‌ ನಿಲ್ದಾಣದಲ್ಲಿ ನಡೆದಿದೆ.

ಮಣ್ಣೆತ್ತಿನ ಅಮಾವಸ್ಯೆ ಹಿನ್ನೆಲೆಯಲ್ಲಿ ಮಹಿಳೆಯರು ನೂರಾರು ಸಂಖ್ಯೆಯಲ್ಲಿ ಮಹದೇಶ್ವರ ಬೆಟ್ಟದತ್ತ ಹೊರಟ್ಟಿದ್ದರು. ಈ ವೇಳೆ ಬಸ್​ ರಸ್​ ಆಗಿದ್ದ ಕಾರಣ ನಾ ಮುಂದು ತಾ ಮುಂದು ಎಂದು ಬಸ್ ಹತ್ತುವಾಗ ಬಾಗಿಲನ್ನೇ ಮಹಿಳಾಮಣಿಗಳು ಮುರಿದು ಹಾಕಿದ್ದಾರೆ.ಏಕಾಏಕಿ ಬಸ್​ ಡೋರ್​ ಮುರಿದು ಬಂದ ಕಾರಣ ಬಸ್ ಕಂಡಕ್ಟರ್​ ದಿಕ್ಕು ತೋಚದಾಗಿದ್ದಾರೆ.ಸದ್ಯ ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳು ವೈರಲಾಗಿವೆ.

- Advertisement -
spot_img

Latest News

error: Content is protected !!