Sunday, June 7, 2026
Homeಕರಾವಳಿತೂಗುಸೇತುವೆಗಳ ಸರದಾರ ಗಿರೀಶ್‌ ಭಾರದ್ವಾಜ್‌ ರ ಪತ್ನಿ ಉಷಾ ನಿಧನ

ತೂಗುಸೇತುವೆಗಳ ಸರದಾರ ಗಿರೀಶ್‌ ಭಾರದ್ವಾಜ್‌ ರ ಪತ್ನಿ ಉಷಾ ನಿಧನ

- Advertisement -
- Advertisement -

ಸುಳ್ಯ: ಪದ್ಮಶ್ರೀ ಪುರಸ್ಕೃತ, ತೂಗುಸೇತುವೆಗಳ ಸರದಾರ ಗಿರೀಶ್‌ ಭಾರದ್ವಾಜ್‌ ಅವರ ಪತ್ನಿ ಉಷಾ (66) ಅವರು ಅನಾರೋಗ್ಯದ ಹಿನ್ನಲೆಯಲ್ಲಿ ಇಂದು ಮುಂಜಾನೆ ನಿಧನರಾಗಿದ್ದಾರೆ.

ಮೃತರು ಪತಿ, ಒಬ್ಬ ಪುತ್ರಿ, ಇಬ್ಬರನ್ನು ಪುತ್ರರನ್ನು ಅಗಲಿದ್ದಾರೆ.

- Advertisement -

Latest News

error: Content is protected !!