Wednesday, June 3, 2026
Homeಕರಾವಳಿಬೆಳ್ತಂಗಡಿ: ಬಾರಿ ಮಳೆಗೆ ಕೊಚ್ಚಿಹೋಗುವ ಭೀತಿಯಲ್ಲಿರುವ ಮಲವಂತಿಗೆಯ ಕಲ್ಬೆಟ್ಟು ಸೇತುವೆ

ಬೆಳ್ತಂಗಡಿ: ಬಾರಿ ಮಳೆಗೆ ಕೊಚ್ಚಿಹೋಗುವ ಭೀತಿಯಲ್ಲಿರುವ ಮಲವಂತಿಗೆಯ ಕಲ್ಬೆಟ್ಟು ಸೇತುವೆ

- Advertisement -

ಬೆಳ್ತಂಗಡಿ: ಬಾರಿ ಮಳೆಗೆ ಕೊಚ್ಚಿಹೋಗುವ ಭೀತಿಯಲ್ಲಿರುವ ಮಲವಂತಿಗೆಯ ಕಲ್ಬೆಟ್ಟು ಸೇತುವೆ

Posted by Maha Xpress on Wednesday, 5 August 2020
- Advertisement -

ಬೆಳ್ತಂಗಡಿ: ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ತಾಲೂಕಿನ ಮಲವಂತಿಗೆ ಗ್ರಾಮದ ದಿಡುಪೆಯ ಕಲ್ಬೆಟ್ಟು ಎಂಬಲ್ಲಿ ನೇತ್ರಾವತಿ ಕಿನಾರೆಯ ಸೇತುವೆ ಅಪಾಯದ ಅಂಚಿನಲ್ಲಿದೆ. ಈಗಾಗಲೇ ಸೇತುವೆಯ ಸಂಪರ್ಕ ಕಳೆದುಕೊಂಡಿದ್ದು, ಮುಂದಿನ ದಿನಗಳಲ್ಲಿ ಮಳೆಯ ಪ್ರಮಾಣ ಹೀಗೆ ಮುಂದುವರೆದರೆ ಸೇತುವೆ ಸಂಪೂರ್ಣ ಕುಸಿದು ಬೀಳುವ ಸಾಧ್ಯತೆ ಇದೆ.

ಸಾರ್ವಜನಿಕರಿಗೆ ಹಾಗೂ ಕೃಷಿಕರಿಗೆ ಈ ಸೇತುವೆ ಸಂಪರ್ಕ ತುಂಬಾ ಅನುಕೂಲವಾಗುತ್ತಿದ್ದು ಈ ಸೇತುವೆಯನ್ನೇ ನಂಬಿ ಜನರು ಒಡನಾಟದ ಮಾಡುತ್ತಿರುವುದು. ಮುಂದಿನ ದಿನಗಳಲ್ಲಿ ಅಕ್ಕ-ಪಕ್ಕದ ಜನರಿಗೆ ಮಳೆಗಾಲದಲ್ಲಿ ರಸ್ತೆ ಸಂಪರ್ಕಕ್ಕಾಗಿ ತುಂಬಾ ತೊಂದರೆಯಾಗಲಿದೆ.

ಸುಮಾರು 100 ರಿಂದ 150 ಕುಟುಂಬಕ್ಕೂ ಹೆಚ್ಚು ಜನ ಕೊಲ್ಲಿ ದೇವಸ್ಥಾನದಿಂದ ದಿಡುಪೆಗೆ ಸಂಪರ್ಕ ಕಲ್ಪಿಸುತ್ತಿರುವ ಸೇತುವೆ ಸಂಪೂರ್ಣ ಅಪಾಯದಲ್ಲಿ ಇದೆ. ಸಾರ್ವಜನಿಕರಿಗೆ ತುಂಬಾ ತೊಂದರೆ ಆಗುವ ಸಂಭವವಿರುವುದರಿಂದ ಕೂಡಲೇ ದುರುಸ್ಥಿಗೊಳಿಸುವಂತಾಗಬೇಕಾಗಿದೆ.

- Advertisement -

Latest News

error: Content is protected !!