Sunday, May 19, 2024
Homeತಾಜಾ ಸುದ್ದಿಮದುವೆಯಲ್ಲಿ ವಧುವಿಗೆ ಹೂವಿನ ಹಾರ ಹಾಕಿದ ವರ : ಮದುಮಗನ ಕೆನ್ನೆಗೆ ಬಾರಿಸಿದ ಮದುಮಗಳು

ಮದುವೆಯಲ್ಲಿ ವಧುವಿಗೆ ಹೂವಿನ ಹಾರ ಹಾಕಿದ ವರ : ಮದುಮಗನ ಕೆನ್ನೆಗೆ ಬಾರಿಸಿದ ಮದುಮಗಳು

spot_img
- Advertisement -
- Advertisement -

ಉತ್ತರ ಪ್ರದೇಶ: ಮದುವೆ ಶಾಸ್ತ್ರದ ವೇಳೆ ಸಂಪ್ರದಾಯದಂತೆ ವಧುವಿಗೆ ವರ ಹಾರ ಹಾಕುವ ವೇಳೆ ವರನ ಕೆನ್ನೆಗೆ ವಧು ಬಾರಿಸಿದ ಘಟನೆ ಉತ್ತರ ಪ್ರದೇಶದ ಹಮೀರ್‌ಪುರದಲ್ಲಿ ನಡೆದಿದೆ.

ಮದುವೆ ಮಂಟಪದಲ್ಲಿ ವಧೂ-ವರರು ವಿವಿಧ ಶಾಸ್ತ್ರಗಳಲ್ಲಿ ಭಾಗಿಯಾಗಿದ್ದರು. ಅವರಿಬ್ಬರು ದಂಪತಿಯಾಗುವ ದೃಶ್ಯವನ್ನು ಸೆರೆಹಿಡಿಯಲೆಂದು ಛಾಯಾಗ್ರಾಹಕ ಕೂಡ ಸಿದ್ಧನಾಗಿ ನಿಂತಿದ್ದ. ಈ ವೇಳೆ ಸಂಪ್ರದಾಯದಂತೆ ಮೊದಲು ವರ ವಧುವಿಗೆ ಹಾರ ಹಾಕಿದ್ದಾನೆ. ವರನಿಗೆ ಹಾರ ಹಾಕಬೇಕಿದ್ದ ವಧು, ಹಾರದ ಬದಲು ವರನ ಕೆನ್ನೆಗೆ ಎರಡು ಬಾರಿ ಬಾರಿಸಿದ್ದಾಳೆ.

ನಂತರ ಸುಮ್ಮನೆ ಮಂಟಪದಿಂದ ಕೆಳಗಿಳಿದು ನಡೆದಿದ್ದಾಳೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಭಾರೀ ವೈರಲ್‌ ಆಗಿದ. ಆದರೆ ವಧು ಯಾವ ಕಾರಣಕ್ಕೆ ಆ ರೀತಿ ವರ್ತಿಸಿದ್ದಾಳೆ ಅಂಮಾ ಮಾತ್ರ ತಿಳಿದಿಲ್ಲ.

- Advertisement -
spot_img

Latest News

error: Content is protected !!