Monday, June 8, 2026
Homeಕರಾವಳಿಉಡುಪಿಉಡುಪಿ ಹಾಗೂ ಮಂಗಳೂರಲ್ಲಿ ಬ್ರಾಹ್ಮಣರ ಅಡುಗೆಯ ಸ್ವಾದ; ನೆನೆದಾಗ ತರಿಸಿಕೊಳ್ಳಬಹುದು ಬ್ರಾಹ್ಮಣರ ಮನೆಯ ಊಟ 'ಬ್ರಾಹ್ಮಣ...

ಉಡುಪಿ ಹಾಗೂ ಮಂಗಳೂರಲ್ಲಿ ಬ್ರಾಹ್ಮಣರ ಅಡುಗೆಯ ಸ್ವಾದ; ನೆನೆದಾಗ ತರಿಸಿಕೊಳ್ಳಬಹುದು ಬ್ರಾಹ್ಮಣರ ಮನೆಯ ಊಟ ‘ಬ್ರಾಹ್ಮಣ ಪ್ರಿಯ’ ದಿಂದ!

- Advertisement -
- Advertisement -

ಮಂಗಳೂರು: ಇಂದಿನ‌ ಆಧುನಿಕ ಕಾಲದಲ್ಲಿ ತಮ್ಮ ತಮ್ಮ‌‌ ಕೆಲಸದಲ್ಲಿ ನಿರತವಾಗಿರುವ ನಾವುಗಳು, ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸದೆ ಆಹಾರದಲ್ಲಿ ವ್ಯತ್ಯಾಸ ಮಾಡಿಕೊಂಡು ಬದುಕುತ್ತಿದ್ದೇವೆ. ಇದೀಗ ಆರೋಗ್ಯಕರವಾದ ಆಹಾರಗಳನ್ನು ತರಿಸಲು ಹೊಸದೊಂದು ಸಂಸ್ಥೆ ಮಂಗಳೂರು ಹಾಗೂ ಉಡುಪಿ ಪರಿಸರದಲ್ಲಿ ಕಾಲಿಟ್ಟಿದೆ.

ಹೌದು. ಉಡುಪಿ ಹಾಗೂ ಮಂಗಳೂರಿನ ಜನತೆಗೆ ಇದೀಗ ಮನೆ ಮನೆಗೆ ದಿನ ನಿತ್ಯ ಬ್ರಾಹ್ಮಣರ ಊಟದ ಸವಿರುಚಿ ತಲಪುವ ವಿನೂತನ ಪ್ರಯೋಗವನ್ನು ‘ಬ್ರಾಹ್ಮಣ ಪ್ರಿಯ’ ಎಂಬ ಹೊಸ ಸಂಸ್ಥೆ ಮಾಡುತ್ತಿದೆ. ಉಡುಪಿ ಬ್ರಾಹ್ಮಣರ ಶುಚಿ-ರುಚಿಯಾದ ಅಡುಗೆಯ ರುಚಿಯನ್ನು ಸವಿಯಲು ಇದೊಂದು ಉತ್ತಮ ಅವಕಾಶವಾಗಿದೆ.

2000 ರೂ.ಗಳಿಗೆ ಒಂದು ತಿಂಗಳ ಉಪಹಾರ ಹಾಗೂ 4500 ರೂ.ಗಳಿಗೆ ಬೆಳಗ್ಗಿನ ಉಪಹಾರ ಹಾಗೂ ಮಧ್ಯಾಹ್ನದ ಊಟ ದೊರೆಯಲಿದ್ದು,ನಿಮ್ಮ ಮನೆ ಅಥವಾ ಅಪಾರ್ಟ್ ಮೆಂಟ್ ಗೆ ಡೆಲಿವರಿ ಮಾಡಲಾಗುತ್ತದೆ.ಆಸಕ್ತರು ರಿಜಿಸ್ಟರ್ ಆದಲ್ಲಿ ಅವರಿಗೆ ಫೋನ್ ಮಾಡಿದರೆ ಹೆಚ್ಚಿನ ಮಾಹಿತಿಯನ್ನು ನೀಡಲಾಗುತ್ತದೆ. ರೆಜಿಸ್ಟರ್ ಮಾಡಲು ಈ ಲಿಂಕನ್ನು ಒತ್ತಿ : https://surveyheart.com/form/6145818623dae948782400c0




- Advertisement -

Latest News

error: Content is protected !!