Thursday, March 28, 2024
Homeತಾಜಾ ಸುದ್ದಿವಾಷಿಂಗ್ ಮಷಿನ್ ಒಳಗೆ ಬಂಧಿಯಾದ ಗೆಳತಿ- ಕ್ಯಾಮರಾ ಕಣ್ಣಿನಲ್ಲಿ ಸೆರೆಯಾದ ಪ್ರಾಣಿ ಪ್ರೀತಿ!..

ವಾಷಿಂಗ್ ಮಷಿನ್ ಒಳಗೆ ಬಂಧಿಯಾದ ಗೆಳತಿ- ಕ್ಯಾಮರಾ ಕಣ್ಣಿನಲ್ಲಿ ಸೆರೆಯಾದ ಪ್ರಾಣಿ ಪ್ರೀತಿ!..

spot_img
- Advertisement -
- Advertisement -

ಇಂಗ್ಲೆಂಡ್: ಇಲ್ಲಿನ ‌ ಡರ್ಬಿಶೈರ್‌ನಲ್ಲಿ ಸ್ಯಾಮ್ ಬೀಕನ್ ಎಂಬವರ ಮನೆಯಲ್ಲಿ ನಡೆದ ಘಟನೆಯೊಂದು ನೋಡುನಿಗೆ ಪ್ರೀತಿಯ ಬೆಲೆ ತಿಳಿಸುವಂತಿದೆ.ಇವರ ಮುದ್ದಿನ ಬೆಕ್ಕುಗಳಾದ 6ವರ್ಷದ ಸೀಸರ್ ಮತ್ತು ಅದರ ಗೆಳತಿ ಕಿಂಬರ್ ಆಡುತ್ತಿದ್ದ ಈ ವೇಳೆ ಬಾಗಿಲು ಮುಚ್ಚಿಕೊಂಡಿದೆ.


ಗೆಳೆತಿ ಬಂದಿತಳಾದಾಗ ಸೀಸರ್ ಆತಂಕಗೊಂಡಿದ್ದು ಒಡೆಯನ ಗಮನ ಸೆಳೆದು ಆಕೆಯನ್ನು ಹೊರತರಲು ಎಲ್ಲಿಲ್ಲದ ಪ್ರಯತ್ನ ಮಾಡಿದೆ. ಈ ನಿಷ್ಕಲ್ಮಶ ಪ್ರೀತಿ ಸಧ್ಯ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದು ಈ ಬೆಕ್ಕುಗಳ ಆಟವನ್ನು ಗಮನಿಸುತ್ತಿದ್ದ ಓನರ್ ತಕ್ಷಣವೇ ಮಷಿನ್ ಬಾಗಿಲು ತೆಗೆದಿದ್ದಾರೆ.

- Advertisement -
spot_img

Latest News

error: Content is protected !!