Saturday, April 20, 2024
Homeತಾಜಾ ಸುದ್ದಿಮುರುಘಾ ಮಠದಲ್ಲಿ‌ ನನ್ನ ಮಗಳು 6 ತಿಂಗಳಿನಿಂದ ಕಾಣಿಸುತ್ತಿಲ್ಲ: ಮಾಧ್ಯಮಗಳ ಮುಂದೆ ಕಣ್ಣೀರು‌ ಹಾಕಿದ ಅಂಧ...

ಮುರುಘಾ ಮಠದಲ್ಲಿ‌ ನನ್ನ ಮಗಳು 6 ತಿಂಗಳಿನಿಂದ ಕಾಣಿಸುತ್ತಿಲ್ಲ: ಮಾಧ್ಯಮಗಳ ಮುಂದೆ ಕಣ್ಣೀರು‌ ಹಾಕಿದ ಅಂಧ ವ್ಯಕ್ತಿ

spot_img
- Advertisement -
- Advertisement -

ಚಿತ್ರದುರ್ಗ; ಮುರುಘಾ ಮಠದ ಹಾಸ್ಟೆಲ್‌ ನಲ್ಲಿ‌ದ್ದ ನನ್ನ ಮಗಳು 6 ತಿಂಗಳಿನಿಂದ ಕಾಣಿಸುತ್ತಿಲ್ಲ ಎಂದು ಮಾಧ್ಯಮಗಳ ಮುಂದೆ ಅಂಧ ವ್ಯಕ್ತಿಯೊಬ್ಬರು ಕಣ್ಣೀರು‌ ಹಾಕಿದ್ದಾರೆ.

ಮಠದ ಆವರಣಲ್ಲಿ ಕಾಣಿಸಿಕೊಂಡ ವ್ಯಕ್ತಿ, ಪೊಲೀಸರು ಹಾಗೂ ಮಠದ ಆಡಳಿತ ವ್ಯವಸ್ಥೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.ನನ್ನ ಪುತ್ರಿ ಸಾಕ್ಷಿ ಇಲ್ಲೇ 4ನೇ ತರಗತಿ ವ್ಯಾಸಂಗ ಮಾಡುತ್ತಿದ್ದಳು. ಅವಳನ್ನು ಹಲವು ತಿಂಗಳಿಂದ ನೋಡಲು ಸಾಧ್ಯವಾಗಿಲ್ಲ. ಈಗ ಅವಳನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆಯಂತೆ. ಆದರೆ ಎಲ್ಲಾ ಹಾಸ್ಟೆಲ್‌ ಪರಿಶೀಲಿಸಿದರೂ ಮಗಳು ಪತ್ತೆಯಾಗಿಲ್ಲ. ಆಕೆ ಎಲ್ಲಿದ್ದಾಳೆಂದು ಗೊತ್ತಿಲ್ಲ  ಎಂದು ಮಾಧ್ಯಮಗಳ ಮುಂದೆ ಅಂಧ ವ್ಯಕ್ತಿ ಕಣ್ಣೀರು ಹಾಕಿದ್ದಾರೆ.

- Advertisement -
spot_img

Latest News

error: Content is protected !!