Friday, October 4, 2024
HomeUncategorizedಈ ಜಾಗದಲ್ಲಿ ಮಚ್ಚೆ ಇದ್ದರೆ ಅವರು ರೊಮ್ಯಾಂಟಿಕ್ ಆಗಿರುತ್ತಾರಂತೆ

ಈ ಜಾಗದಲ್ಲಿ ಮಚ್ಚೆ ಇದ್ದರೆ ಅವರು ರೊಮ್ಯಾಂಟಿಕ್ ಆಗಿರುತ್ತಾರಂತೆ

spot_img
- Advertisement -
- Advertisement -

ಹುಟ್ಟಿದ ಮನುಷ್ಯನ ದೇಹದಲ್ಲಿ ಹಲವಾರು ಮಚ್ಚೆಗಳಿರುತ್ತದೆ, ನಿಮ್ಮ ಮೈಯಲ್ಲೂ ಸಾಕಷ್ಟು ಮಚ್ಚೆಗಳಿರುವುದು ನೀವು ನೋಡಿರುತ್ತೀರಿ, ಅದೇ ಮಚ್ಚೆಗಳನ್ನು ಅವಲಂಬಿಸಿ ಆ ವ್ಯಕ್ತಿಯ ವ್ಯಕ್ತಿತ್ವ, ಗುಣ, ಮನಸ್ಥಿತಿ ಬಗ್ಗೆ ಹೇಳುವವರೂ ಇದ್ದಾರೆ. ಇದೆ ಆದಾರದ ಮೇಲೆ ಯಾವ ವ್ಯಕ್ತಿ ರೋಮ್ಯಾಂಟಿಕ್ ಆಗಿರುತ್ತಾರೆ ಎಂಬುದನ್ನು ಕೂಡ ತಿಳಿಸಬಹುದು ನೋಡಿ.

ಎಡ ಭಾಗದ ಕಣ್ಣಿನ ಅಂದರೆ ಎಡಗಣ್ಣಿನ ಬಿಳಿ ಭಾಗದ ಮೇಲೆ ಹುಟ್ಟುಮಚ್ಚೆ ಇದ್ದವರ ದಾಂಪತ್ಯ ಜೀವನದಲ್ಲಿ ಬರಿಯ ಸಮಸ್ಯೆಗಳೇ ಇರುತ್ತವಂತೆ ಅದೇ ಹುಟ್ಟುಮಚ್ಚೆ ಬಲಗಣ್ಣಿನ ಬಿಳಿಯ ಭಾಗದ ಮೇಲಿದ್ದರೆ ಇವರ ಜೀವನ ಶಾಂತಿಯಿಂದ, ಅನ್ಯೋನ್ಯವಾಗಿ ಇರುತ್ತದೆಯಂತೆ, ಇವರು ತಮ್ಮ ಸಂಗಾತಿಯನ್ನು ಬಹಳ ಹೆಚ್ಚಾಗಿ ಪ್ರೇಮಿಸುತ್ತಾರಂತೆ.

ಹುಟ್ಟುಮಚ್ಚೆ ಬಲಗಣ್ಣಿನ ಹುಬ್ಬಿನ ಮೇಲೆ ಅಥವ ಹಣೆ ಮೇಲೆ ಹುಟ್ಟುಮಚ್ಚೆ ಇದ್ದರೆ ಇವರು ತಮ್ಮ ಲೈಫ್ ಪಾರ್ಟ್ನರ್ ವಿಷಯದಲ್ಲಿ ಬಹಳ ನಂಬಿಕೆಯಿಂದ ಇರುತ್ತಾರೆ, ತಮ್ಮ ಬಾಳ ಸಂಗಾತಿಯನ್ನು ಇವರು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಾರೆ.

ಕೆಳಗಿನ ತುಟಿಯ ಮೇಲೆ ಮಚ್ಚೆ ಇರುವವರು ಬಹಳ ರೋಮ್ಯಾಂಟಿಕ್ ಆಗಿರುತ್ತಾರೆ, ಇವರು ಬೇಗನೆ ರೋಮ್ಯಾಂಟಿಕ್ ಆಗುತ್ತಾರೆ, ಪ್ರೀತಿಯಲ್ಲಿ ಕೂಡ ಇವರೇ ಬೇಗೆ ಬೀಳುವುದು. ಅಷ್ಟೇ ಅಲ್ಲ ಅನೇಕ ಬಾರಿ ಲವ್ ನಲ್ಲಿ ಬೀಳುತ್ತಾರೆ. ಇಂತಹವರಲ್ಲಿ ಶೃಂಗಾರ ಸಾಮರ್ಥ್ಯ ಹೆಚ್ಚಾಗಿರುತ್ತದೆ.
ಕೆನ್ನೆಯ ಬಲ ಭಾಗದಲ್ಲಿ ಮಚ್ಚೆ ಇರುವವರು ತುಂಬಾ ಆಕರ್ಷಿತ ವ್ಯಕ್ತಿಗಳಾಗಿರುತ್ತಾರೆ ಹಾಗು ಇತರರನ್ನು ಬೇಗ ಆಕರ್ಷಿಸಿಬಿಡುತ್ತಾರೆ, ಪ್ರೀತಿಯಲ್ಲಿ ಸಫಲರಾಗುತ್ತರಂತೆ ಹಾಗು ಜೀವನದಲ್ಲಿ ಒಳ್ಳೆ ಹಣ ಕೂಡ ಮಾಡುತ್ತಾರಂತೆ ಆದರೆ ಕೆಲವು ತೊಂದರೆಗಳನ್ನು ಎದುರಿಸುತ್ತಾರೆ.

ಗಡ್ಡದ ಮೇಲೆ ಎಡಗಡೆ ಮಚ್ಚೆ ಇದ್ದರೆ ಇವರು ಯಾವುದೇ ತರಹದವರಾದರು ತಮ್ಮ ಕಡೆಗೆ ಸೆಳೆದುಕೊಳ್ಳುವ ಸಾಮರ್ಥ್ಯ ಉಳ್ಳವರಾಗಿರುತ್ತಾರೆ. ಬಹಳಷ್ಟು ಮಂಡಿ ಇಂತಹವರ ಸಾಂಗತ್ಯವನ್ನು ಬಯಸುತ್ತಾರೆ. ಆದರೆ ಒಬ್ಬರ ಬಳಿ ಮಾತ್ರ ಇವರು ತುಂಬಾ ಆತ್ಮಿಯರಾಗಿರುತ್ತಾರಂತೆ.

ಎಡ ಕಿವಿ ಮೇಲೆ ಮಚ್ಚೆ ಇದ್ದರೆ ಅವರ ವೈವಾಹಿಕ ಜೀವನ ಚನ್ನಗಿರುತ್ತದೆ, ಪ್ರೇಮಿಗಳ ಮಧ್ಯ ಸಮಸ್ಯೆ ಬರುವುದಿಲ್ಲ ಹಾಗೆ ಬಂದರು ಹೊಂದುಕೊಂಡು ಹೋಗುತ್ತಾರೆ ಸಂಸಾರ ಕೂಡ ಅನ್ಯೋನ್ಯವಾಗಿರುತ್ತದೆ. ಅದೇ ಎರಡೂ ಕಿವಿಗಳ ಮೇಲೆ ಹುಟ್ಟುಮಚ್ಚೆ ಇರುವಾವವರ ವೈವಾಹಿಕ ಜೀವನ ಮಾತ್ರ ಸಮಸ್ಯೆಗಳಿಂದ ಕೂಡಿರುತ್ತವೆ.

ಬಲ ಕಣ್ಣ ಕೆಳಗೆ ಮಚ್ಚೆ ಇದ್ದವರು ಬಹಳ ರೋಮ್ಯಾಂಟಿಕ್ ವ್ಯಕ್ಟಿಗಲಾಗಿರುತ್ತಾರೆ. ಎಡ ಬುಜದ ಮೇಲೆ ಮಚ್ಚೆ ಇದ್ದರೆ ವೈವಾಹಿಕ ಜೀವನ ಅಷ್ಟು ಚನ್ನಗಿರುವುದಿಲ್ಲ ಹಾಗು ಎಡಭುಜದ ಮೇಲೆ ಮಚ್ಚೆ ಇರುವವರ ದಾಂಪತ್ಯ ಜೀವನ ಬಹಳ ಸುಖಮಯವಾಗಿರುತ್ತದೆ.

- Advertisement -
spot_img

Latest News

error: Content is protected !!