Saturday, June 6, 2026
Homeಕರಾವಳಿಬಿ.ಸಿ. ರೋಡ್ ನಲ್ಲಿ ನಾರಿ ಸಮ್ಮಾನ ದೇಶದ ಅಭಿಮಾನ ಸಮಾವೇಶ

ಬಿ.ಸಿ. ರೋಡ್ ನಲ್ಲಿ ನಾರಿ ಸಮ್ಮಾನ ದೇಶದ ಅಭಿಮಾನ ಸಮಾವೇಶ

- Advertisement -
- Advertisement -

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾದ ಬಂಟ್ವಾಳ ಮಂಡಲದ ವತಿಯಿಂದ ನಾರಿ ಸಮ್ಮಾನ ದೇಶದ ಅಭಿಮಾನ ಸಮಾವೇಶ ಆಯೋಜಿಸಲಾಗಿತ್ತು.

ಬಿ.ಸಿ.ರೋಡಿನ‌ ಸ್ಪರ್ಶ ಕಲಾಮಂದಿರದಲ್ಲಿ‌ ನಡೆದ ನಾರಿ ಸಮ್ಮಾನ ದೇಶದ ಅಭಿಮಾನ ಸಮಾವೇಶದಲ್ಲಿಎಂಟು ಮಂದಿ ಸಾಧಕಿಯರನ್ನು ಸನ್ಮಾನಿಸಲಾಯಿತು.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಸಮಾವೇಶದಲ್ಲಿ ಭಾಗವಹಿಸಿ ಸಾಧಕಿಯರನ್ನು ಹಸನ್ಮಾನಿಸಿದರು.

ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ್ ಮೂಡಬಿದ್ರೆ, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್, ಬಿಜೆಪಿ ಬಂಟ್ವಾಳ ಮಹಿಳಾ ಮೋರ್ಚಾದ ಅಧ್ಯಕ್ಷೆ ಶ್ರೀಮತಿ ಭಾರತಿ ಚೌಟ, ಬಂಟ್ವಾಳ ಮಂಡಲ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ, ಸೇರಿದಂತೆ ಹಲವು ಮುಖಂಡರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

- Advertisement -

Latest News

error: Content is protected !!