Thursday, June 4, 2026
Homeಕರಾವಳಿಉಜಿರೆಯಲ್ಲಿ ವಾಹನ ತಪಾಸಣೆ ವೇಳೆ ಕಾರು ಹಾಗೂ ಸ್ಕೂಟರ್ ಡಿಕ್ಕಿ

ಉಜಿರೆಯಲ್ಲಿ ವಾಹನ ತಪಾಸಣೆ ವೇಳೆ ಕಾರು ಹಾಗೂ ಸ್ಕೂಟರ್ ಡಿಕ್ಕಿ

- Advertisement -
- Advertisement -

ಉಜಿರೆ : ವಾಹನ ತಪಾಸಣೆ ವೇಳೆ ಕಾರು-ಸ್ಕೂಟರ್ ಡಿಕ್ಕಿಯಾದ ಘಟನೆ ಉಜಿರೆಯ ಸಿದ್ದವನ ಸಮೀಪ ಇಂದು ಮಧ್ಯಾಹ್ನ ನಡೆದಿದೆ. ಪೊಲೀಸರು ತಪಾಸಣೆಗೆಂದು ವಾಹನ ನಿಲ್ಲಿಸುವ ಸಂದರ್ಭ ಘಟನೆ ನಡೆದಿದೆ.

ಪೊಲೀಸರು ತಡೆದು ನಿಲ್ಲಿಸಿದ ವಾಹನದ ಹಿಂದಿನಿಂದ ವೇಗವಾಗಿ ಬರುತ್ತಿದ್ದ ಸ್ಕೂಟರ್ ಢಿಕ್ಕಿಯಾಗಿದೆ.  ಮಳೆಯಿಂದಾಗಿ ನಿಯಂತ್ರಣ ಸ್ಕೂಟರ್ ಸವಾರ ನಿಯಂತ್ರಣ ಕಳೆದುಕೊಂಡ ಕಾರಣ ಸ್ಕೂಟರ್ ಸ್ಕಿಡ್ ಆಗಿ ಎದುರಿನಿಂದ ಬರುತ್ತಿದ್ದ ಕಾರ್‌ಗೆ ಡಿಕ್ಕಿಯಾಗಿದ. ಇನ್ನು ಅವಘಡದಿಂದ ಸ್ಕೂಟರ್ ಜಖಂ ಆಗಿದ್ದು, ಸವಾರ ಅಪಾಯದಿಂದ ಪಾರಾಗಿದ್ದಾರೆ.

- Advertisement -

Latest News

error: Content is protected !!