- Advertisement -
![]()
- Advertisement -
ಉಪ್ಪಿನಂಗಡಿ; ಲಾರಿ ಡಿಕ್ಕಿಯಾಗಿ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ಸೂರ್ಯಂಬೈಲು ಆಸ್ಪತ್ರೆ ಬಳಿ ನಡೆದಿದೆ. ಉಪ್ಪಿನಂಗಡಿಯ ಮಠದ ನಿವಾಸಿ ಹಾಗೂ ಫ್ಯಾಷನ್ ವರ್ಲ್ಡ್ ಜವುಳಿ ಅಂಗಡಿಯ ಮಾಲೀ ಇಬ್ರಾಹಿಂ ಮೃತ ದುರ್ದೈವಿ.
ಇಬ್ರಾಹಿಂ ಅವರು ಮಠದಿಂದ ಉಪ್ಪಿನಂಗಡಿಯತ್ತ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದಾಗ ಸೂರ್ಯಂಬೈಲು ಆಸ್ಪತ್ರೆ ಬಳಿ ಲಾರಿ ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣವೇ ಆಸ್ಪತ್ರೆಗೆ ಸೇರಿಸಲಾಯಿತಾದರೂ, ಅಷ್ಟರಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
- Advertisement -


