Friday, June 5, 2026
Homeಕರಾವಳಿ'ಶ್ರೀ ಉಳ್ಳಾಲ್ತಿ ಬಯಲಾಟ ಸಮಿತಿ ಮಾಣಿ' ವತಿಯಿಂದ ಇಂದು ಸಂಜೆ ʻಭಾರತ ಜನನಿʼ ಯಕ್ಷಗಾನ ಬಯಲಾಟ

‘ಶ್ರೀ ಉಳ್ಳಾಲ್ತಿ ಬಯಲಾಟ ಸಮಿತಿ ಮಾಣಿ’ ವತಿಯಿಂದ ಇಂದು ಸಂಜೆ ʻಭಾರತ ಜನನಿʼ ಯಕ್ಷಗಾನ ಬಯಲಾಟ

- Advertisement -
- Advertisement -

ಮಾಣಿ: ಇಂದು ಸಂಜೆ 6 ಗಂಟೆಗೆ ‘ಶ್ರೀ ಉಳ್ಳಾಲ್ತಿ ಬಯಲಾಟ ಸಮಿತಿ ಮಾಣಿ’ ಇದರ ವತಿಯಿಂದ ‘ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ ಹನುಮಗಿರಿ ಮೇಳ’ ಇವರಿಂದ ಭಾರತ ಜನನಿ ಎಂಬ ಪುಣ್ಯಕಥಾ ಭಾಗವನ್ನು ಬಯಲಾಟವಾಗಿ ಆಡಿ ತೋರಿಸಲಿದ್ದಾರೆ.

‘ಮಾಣಿ ಗಾಂಧಿ ಮೈದಾನದಲ್ಲಿ’  ತೆಂಕುತಿಟ್ಟಿನ ಅಗ್ರಶ್ರೇಣಿಯ ಹೆಸರಾಂತ ಕಲಾವಿದರಿಂದ ‘ಭಾರತ ಜನನಿ’ ಕಥಾಭಾಗ ಮೂಡಿಬರಲಿದೆ.

- Advertisement -

Latest News

error: Content is protected !!