Monday, June 8, 2026
Homeಕರಾವಳಿಮಂಗಳೂರು: ಶಿಕ್ಷಣಾಧಿಕಾರಿ ದಯಾವತಿ ವರ್ಗಾವಣೆ

ಮಂಗಳೂರು: ಶಿಕ್ಷಣಾಧಿಕಾರಿ ದಯಾವತಿ ವರ್ಗಾವಣೆ

- Advertisement -
- Advertisement -

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕಚೇರಿಯಲ್ಲಿ ಶಿಕ್ಷಣಾಧಿಕಾರಿ ಆಗಿದ್ದ ದಯಾವತಿ ಅವರಿಗೆ ವರ್ಗಾವಣೆಯಾಗಿದೆ.

ಸ್ಥಾನಪನ್ನ ಪದೋನ್ನತಿ ನೀಡಿ ದಯಾವತಿ ಅವರನ್ನು ಚಿಕ್ಕಮಗಳೂರು ಜಿಲ್ಲೆಗೆ ವರ್ಗಾವಣೆ ಮಾಡಲಾಗಿದೆ.

ಚಿಕ್ಕಮಗಳೂರು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಶುಪಾಲರು ಹಾಗೂ ಪದನಿಮಿತ್ತ ಉಪನಿರ್ದೇಶಕ(ಅಭಿವೃದ್ಧಿ)ರಾಗಿ ನೇಮಕಗೊಳಿಸಲಾಗಿದೆ‌.

ನಿನ್ನೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಆರು ಶಿಕ್ಷಣಾಧಿಕಾರಿ ಹಾಗೂ ತತ್ಸಮಾನ ವೃಂದದ ಅಧಿಕಾರಿಗಳನ್ನು ಸ್ಥಾನಪನ್ನ ಬಡ್ತಿ ನೀಡಿ ವರ್ಗಾವಣೆ ಮಾಡಲಾಗಿತ್ತು.

- Advertisement -

Latest News

error: Content is protected !!