Sunday, June 7, 2026
Homeಕರಾವಳಿಬೆಳ್ತಂಗಡಿ : ಹೃದಯಾಘಾತದಿಂದ ನರ್ಸಿಂಗ್ ವಿದ್ಯಾರ್ಥಿನಿ  ಸಾವು ಪ್ರಕರಣ; ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷರಿಂದ...

ಬೆಳ್ತಂಗಡಿ : ಹೃದಯಾಘಾತದಿಂದ ನರ್ಸಿಂಗ್ ವಿದ್ಯಾರ್ಥಿನಿ  ಸಾವು ಪ್ರಕರಣ; ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷರಿಂದ ಧನಸಹಾಯ

- Advertisement -
- Advertisement -

ಬೆಳ್ತಂಗಡಿ : ನೆರಿಯ ಗ್ರಾಮದ ರಾಜು ಮತ್ತು ಸರೋಜ ದಂಪತಿಗಳ ಪುತ್ರಿ ಸುಮಾ(19) ಲೋ ಬಿಪಿ ಉಂಟಾಗಿ ಹೃದಯಾಘಾತದಿಂದ ಆಗಸ್ಟ್ 13 ರಂದು ಸಂಜೆ ಸಾವನ್ನಪ್ಪಿದ್ದು. ಈ ಮನೆಗೆ ಆಗಸ್ಟ್15 (ಇಂದು)ರಂದು ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಘಟಕದ ಅಧ್ಯಕ್ಷ ಹಾಗೂ ಉದ್ಯಮಿಯಾಗಿರುವ ಸ್ವಾಮಿ ಪ್ರಸಾದ್‌ ಸಂಸ್ಥೆಯ ಮಾಲೀಕ ನಾಗೇಶ್ ಗೌಡ ಭೇಟಿ ನೀಡಿ ಕುಟುಂಬಕ್ಕೆ ಧೈರ್ಯವನ್ನು ತುಂಬಿ ನಂತರ ಕುಟುಂಬಕ್ಕೆ ಧನಸಹಾಯ ನೀಡಿದ್ದಾರೆ.

ನಾಗೇಶ್ ಗೌಡ ಮೃತಪಟ್ಟ ಸುಮ ಮನೆಗೆ ಭೇಟಿ ನೀಡುವ ವೇಳೆ ಕಾಂಗ್ರೆಸ್ ಕಾರ್ಯಕರ್ತರಾದ ಲಕ್ಷ್ಮಣ ಅಲಂಗಾಯಿ, ನಂದಕುಮಾರ್ , ಕೇಶವ ಪೂಜಾರಿ, ಧನಂಜಯ ರಾವ್ ಜೊತೆಯಲ್ಲಿದ್ದರು.

- Advertisement -

Latest News

error: Content is protected !!