Wednesday, June 24, 2026
Homeಕರಾವಳಿಬೆಳ್ತಂಗಡಿ: ಇನ್ಸ್ಟಾಗ್ರಾಮ್ ನಲ್ಲಿ 10ನೇ ತರಗತಿಯ ಅಪ್ರಾಪ್ತ ಬಾಲಕಿಯ ನಂಬರ್ ಕೇಳಿ ಪೀಡಿಸುವ ಕಾಮುಕ

ಬೆಳ್ತಂಗಡಿ: ಇನ್ಸ್ಟಾಗ್ರಾಮ್ ನಲ್ಲಿ 10ನೇ ತರಗತಿಯ ಅಪ್ರಾಪ್ತ ಬಾಲಕಿಯ ನಂಬರ್ ಕೇಳಿ ಪೀಡಿಸುವ ಕಾಮುಕ

- Advertisement -
- Advertisement -

ಬೆಳ್ತಂಗಡಿ: ಹಿಂದೂ ಯುವತಿಯರನ್ನು ಟಾರ್ಗೆಟ್ ಮಾಡಿ ಇನ್ಸ್ಟಾಗ್ರಾಮ್ ನಲ್ಲಿ ಮತ್ತು ಇತರ ಸೋಶಿಯಲ್ ಮೀಡಿಯಾಗಳಲ್ಲಿ ಒತ್ತಾಯ ಪೂರ್ವಕವಾಗಿ ಮೊಬೈಲ್ ನಂಬರ್ ಗಳನ್ನೂ ಕೇಳುವ ಮತಾಂದ ಕಾಮುಕನ ಮೆಸೇಜ್ ಸ್ಕ್ರೀನ್ ಶಾಟ್ ಗಳು ಎಲ್ಲೆಡೆ ವೈರಲ್ ಆಗುತ್ತಿದೆ.

ತಾಲೂಕಿನ ದಿಡುಪೆಯ ಜೀಪ್ ಚಾಲಕನಾದ ಅಬ್ಬೂಬಕ್ಕರ್ ಸಿದ್ದಿಕ್ ಅಲಿಯಾಸ್ ಮಿನಿ ಅಬ್ಬು ಎಂಬಾತ 13 ವರ್ಷ ವಯಸ್ಸಿನ 10ನೇ ತರಗತಿ ವ್ಯಾಸಂಗ ಮಾಡುತ್ತಿರುವ ಅಪ್ರಾಪ್ತ ಹಿಂದೂ ಬಾಲಕಿಗೆ ಇನ್ಸ್ಟಾಗ್ರಾಮ್ ನಲ್ಲಿ ನಿನ್ನ ಮೊಬೈಲ್ ನಂಬರ್‌ ಕೊಡು ಎಂದು ಪೀಡಿಸುತ್ತಿರುವುದು ಇದೀಗ ಎಲ್ಲೆಡೆ ಜಗಜ್ಜಾಹಿರವಾಗಿದೆ.

ಸಮಾಜದಲ್ಲಿ ಕಾಮುಕರ ಮಾನಸಿಕ ಹಿಂಸೆಗೆ ಅದೆಷ್ಟೋ ಮುಗ್ದ ಮನಸ್ಸುಗಳು ತಮ್ಮ ಜೀವನವನ್ನು ಆತ್ಮಹತ್ಯೆಯ ಮೂಲಕ ಅಂತ್ಯವಾಗಿಸುತ್ತಿರುವಾಗ ಇಂತಹ ಕಾಮುಕನ ಉಪಟಳ ಕಡಿಮೆ ಮಾಡಲು ಪೊಲೀಸ್ ಇಲಾಖೆ ಎಚ್ಛೆತ್ತುಕೊಂಡು ಸೂಕ್ತ ಕಾನೂನು ಕ್ರಮ ಕೈಗೊಳ್ಳದಿದ್ದರೆ ಇಂತಹ ಘಟನೆಗಳು ಮರುಕಳಿಸುತ್ತಲೇ ಇರುವುದು ಸುಳ್ಳಲ್ಲ.

- Advertisement -

Latest News

error: Content is protected !!