Friday, June 26, 2026
Homeತಾಜಾ ಸುದ್ದಿತಮಿಳು ನಟಿ ಯಾಮಿನಿ ಶರ್ಮ ಯೋಗ ಮಾಡುತ್ತಿರುವ ವಿಡಿಯೋ ನೋಡಿ

ತಮಿಳು ನಟಿ ಯಾಮಿನಿ ಶರ್ಮ ಯೋಗ ಮಾಡುತ್ತಿರುವ ವಿಡಿಯೋ ನೋಡಿ

- Advertisement -
- Advertisement -

ಚೆನ್ನೈ: 2008ರಲ್ಲಿ ಬಿಡುಗಡೆಯಾಗಿದ್ದ ಇದಿರಲೋಹತಿಲ್ ನಾ ಅಳಗಪ್ಪನ್ ಎಂಬ ಧಕ್ಷಿಣ ಬಾರತ ಚಿತ್ರರಂಗದ ಮೊಸ್ಟ್ ಕಾಮಿಡಿ ಸಿನಿಮಾವಾಗಿದ್ದು, ಈ ಚಿತ್ರದಲ್ಲಿ ನಟಿ ಯಾಮಿನಿ ಶರ್ಮಾ ಮತ್ತು ನಟಿ ಸುಜಾ ವರುನಿ ಎಂಬ ಹೊಸ ಪ್ರತಿಭೆಗಳು ಅಭಿನಯಿಸಿದ್ದರು. ಸಿನಿಮಾದ ನಂತರ ಅಪಾರ ಮೆಚ್ಚುಗೆಯನ್ನು ಕೂಡ ಗಳಿಸಿಕೊಂಡಿದ್ದರು. ಅದರಲ್ಲೂ ಯಾಮಿನಿ ಶರ್ಮಾ ಅವರು ಪಾತ್ರ ಎಲ್ಲರಿಗೂ ಕೂಡ ಬಹಳ ಇಷ್ಟವಾಗಿತ್ತು. ನಂತರ ಬಾಲಿವುಡ್ ಅಂಗಳದಲ್ಲೂ ಕೂಡ ಈ ನಟಿ ತಮ್ಮ ಅದ್ರುಷ್ಟ ಪರೀಕ್ಷೆ ನಡೆಸಿದ್ದು, ಅಲ್ಲಿಯೂ ಕೂಡ ಯಶಸ್ಸು ಕಂಡಿದ್ದರು.

ನಂತರ ಕನ್ನಡದಲ್ಲಿ ಬಿಡ್ಡ ಹಾಗೂ ಗ್ಯಾಂಗ್ ಲೀಡರ್ ಸಿನಿಮಾದಲ್ಲೂ ಕೆಲಸ ಮಾಡಿರುವ ಯಾಮಿನಿ ಶರ್ಮಾ ಅವರು ಮೂಲತಃ ಮುಂಬೈನವರಾಗಿದ್ದು ಈ ನಟಿ ಒರ್ವ ಯೋಗತರಬೇತುದಾರೂ ಕೂಡ ಹೌದು. ಯಾಮಿನಿ ಶರ್ಮ ಅವರು ತಮ್ಮ ಯೂಟ್ಯೂಬ್ ನಲ್ಲಿ ಯೋಗ ಭೋದನೆ ಮಾಡುವ ವಿಡಿಯೋಗಳು ಭಾರಿ ಪ್ರಮಾಣದಲ್ಲಿ ಸದ್ದು ಮಾಡುತ್ತಿದ್ದು ಮನೋರಮಾ ಎಂಬ ಯೂಟ್ಯೂಬ್ ಚಾನಲ್ ನಲ್ಲಿ ಈ ಯೋಗ ವಿಡಿಯೋಗಳು ಅಪ್ಲೋಡ್ ಆಗುತ್ತಿವೆ.

ಈ ನಟಿ ತಮ್ಮ ದೇಹ ಸೌಂದರ್ಯ ಹಾಗೂ ಆರೋಗ್ಯವನ್ನು ಕಾಪಾಡಿಕೊಳ್ಳುಲು ಈ ಯೋಗ ಬಹಳ ಅವಶ್ಯಕ ಎಂದು ಹೇಳುವ ಅವರು ಅತ್ಯಂತ ಕಠಿಣವಾದ ಆಸನಗಳನ್ನು ಹೇಳಿಕೊಡುತ್ತಾರೆ. ಈ ವಿಡಿಯೋದಲ್ಲಿ ನಟಿ ಮಾಡುತ್ತಿರುವ ಕಠಿಣವಾದ ಈ ಯೋಗದ ಪಟುಗಳನ್ನು ನೀವು ವೀಕ್ಷಿಸಬಹುದು.

- Advertisement -

Latest News

error: Content is protected !!