- Advertisement -
![]()
- Advertisement -
ಬೆಳ್ತಂಗಡಿ:13ವರ್ಷದ ಬಾಲಕ ಹಾಸನ ಮೂಲದ ಕೊಪ್ಪ ದ ಸಂಜಯ್ ಎಂಬವನು ಮನೆಯಿಂದ ತಪ್ಪಿಸಿಕೊಂಡು ಅ.2 ರಂದು ಬಂದಿದ್ದು ಉಪ್ಪಿನಂಗಡಿ ಬಸ್ ನಿಲ್ದಾಣ ದಲ್ಲಿ ತಿರುಗಾಡಿಕೊಂಡಿದ್ದನ್ನು ಬೆಳ್ತಂಗಡಿ ತಾಲೂಕಿನ ಕಡವಿನಬಾಗಿಲು ಅಂಗನವಾಡಿ ಶಿಕ್ಷಕಿ ರಾಜೀವಿ ಕೆ ಸಿ (ಬೆಳ್ತಂಗಡಿ ತಾಲೂಕಿನ ಸ್ವತಂತ್ರ ಸಂಘದ ಅಧ್ಯಕ್ಷರು )ಹಾಗೂ ಶಿಕ್ಷಕಿಯರಾದ ಶಶಿಪ್ರಭಾ, ಪದ್ಮಾವತಿ ಇವರು ಬಾಲಕ ನನ್ನು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ, ಪೊಲೀಸರಿಗಪ್ಪಿಸಿದರು.
ಅಲ್ಲಿಂದ ಮಂಗಳೂರು ಮಕ್ಕಳ ರಕ್ಷಣಾ ಘಟಕ ಕ್ಕೆ ಕಳುಹಿಸುವ ವ್ಯವಸ್ಥೆ ಯನ್ನು ಮಾಡಲಾಯಿತು.
- Advertisement -


