Saturday, June 6, 2026
Homeಕರಾವಳಿಮಂಗಳೂರುಬೆಳ್ತಂಗಡಿ: ಕಂದಾಯ ನಿರೀಕ್ಷಕರಾಗಿ ಶ್ರೀರಾಜು ಲಮಾಣಿ ನೇಮಕ

ಬೆಳ್ತಂಗಡಿ: ಕಂದಾಯ ನಿರೀಕ್ಷಕರಾಗಿ ಶ್ರೀರಾಜು ಲಮಾಣಿ ನೇಮಕ

- Advertisement -
- Advertisement -

ಬೆಳ್ತಂಗಡಿ: ಖಾಲಿ ಇರುವ ಬೆಳ್ತಂಗಡಿ ತಾಲೂಕು ಬೆಳ್ತಂಗಡಿ ಕಸಬಾ ಹೋಬಳಿಯ ಕಂದಾಯ ನಿರೀಕ್ಷಕ(RI) ಹುದ್ದೆಗೆ ಬಂಟ್ವಾಳ ತಾಲೂಕಿನ ಪ್ರಥಮ ದರ್ಜೆ ಸಹಾಯಕರಾಗಿದ್ದ ಶ್ರೀ ರಾಜು ಲಮಾಣಿ ಅವರನ್ನು ಮಾ.6 ರಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರು ನಿಯೋಜನೆ ಮಾಡಿ ಆದೇಶ ಹೊರಡಿಸಿದ್ದಾರೆ.

- Advertisement -

Latest News

error: Content is protected !!