Friday, May 3, 2024
Homeಕರಾವಳಿಬೆಳ್ತಂಗಡಿ ತಾಲೂಕಿಗೆ ಇಂದು ಎರಡನೇ ಕೊರೋನಾಘಾತ: ಮದ್ದಡ್ಕದ ಯುವಕನಿಗೆ ಕೊರೋನಾ ಪಾಸಿಟಿವ್

ಬೆಳ್ತಂಗಡಿ ತಾಲೂಕಿಗೆ ಇಂದು ಎರಡನೇ ಕೊರೋನಾಘಾತ: ಮದ್ದಡ್ಕದ ಯುವಕನಿಗೆ ಕೊರೋನಾ ಪಾಸಿಟಿವ್

spot_img
- Advertisement -
- Advertisement -

ಮದ್ದಡ್ಕ: ಬೆಳ್ತಂಗಡಿ ತಾಲೂಕಿನ ಮದ್ದಡ್ಕದ 28 ವರ್ಷದ ಯುವಕನಿಗೆ ಕಿಲ್ಲರ್ ಕೊರೋನಾ ಸೋಂಕು ತಗುಲಿರುವುದು ದೃಢವಾಗಿದೆ.

ಇದು ತಾಲೂಕಿನಲ್ಲಿ ಇಂದು ದಾಖಲಾದ ಎರಡನೇ ಪ್ರಕರಣವಾಗಿದೆ.

ಬೆಳಿಗ್ಗೆ ಉಜಿರೆಯ ಪೆಟ್ರೋಲ್ ಪಂಪ್ ನಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಯೊಬ್ಬರಿಗೆ ಕೊರೋನಾ ಸೋಂಕು ತಗುಲಿರುವುದು ದೃಢವಾಗಿತ್ತು.

- Advertisement -
spot_img

Latest News

error: Content is protected !!