Saturday, April 20, 2024
Homeತಾಜಾ ಸುದ್ದಿಪತ್ನಿ ರೇವತಿ ಜತೆ ನಿಖಿಲ್ ಕುಮಾರಸ್ವಾಮಿ ವರ್ಕೌಟ್ ವಿಡಿಯೋ ವೈರಲ್..

ಪತ್ನಿ ರೇವತಿ ಜತೆ ನಿಖಿಲ್ ಕುಮಾರಸ್ವಾಮಿ ವರ್ಕೌಟ್ ವಿಡಿಯೋ ವೈರಲ್..

spot_img
- Advertisement -
- Advertisement -

ಬೆಂಗಳೂರು: ನಟ, ರಾಜಕಾರಣಿ ನಿಖಿಲ್ ಕುಮಾರಸ್ವಾಮಿ ವಿವಾಹವಾದ ಬಳಿಕ ಪತ್ನಿಯೊಂದಿಗೆ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ಇತ್ತೀಚೆಗೆ ತಮ್ಮ ತೋಟದ ಮನೆಯಲ್ಲಿ ದಂಪತಿ ಅಡ್ಡಾಡುತ್ತಿರುವ ಫೋಟೋ ಒಂದು ವೈರಲ್ ಆಗಿತ್ತು. ಇದೀಗ ವತ್ನಿ ಜೊತೆಗಿನ ಮತ್ತೊಂದು ವಿಡಿಯೋವನ್ನು ನಿಖಿಲ್ ತಮ್ಮ ಇನ್ಸ್ಟಾಗ್ರಾಮ್ ಅಕೌಂಟ್ ನಲ್ಲಿ ಶೇರ್ ಮಾಡಿದ್ದಾರೆ.

ತಮ್ಮ ಪತ್ನಿ ರೇವತಿ ಜತೆ ವರ್ಕೌಟ್ ಮಾಡುವ ವಿಡಿಯೋ ಒಂದನ್ನು ನಿಖಿಲ್ ಶೇರ್ ಮಾಡಿದ್ದಾರೆ. ಏಪ್ರಿಲ್ ನಷ್ಟೇ ರೇವತಿ ಜತೆ ವಿವಾಹವಾಗಿದ್ದ ನಿಖಿಲ್ ಕೊರೋನಾದಿಂದಾಗಿ ಆದಷ್ಟು ಮನೆಯಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಇದೀಗ ತಮ್ಮ ಮನೆಯಲ್ಲೇ ಪತ್ನಿ ಜತೆ ವರ್ಕೌಟ್ ಮಾಡುವ ವಿಡಿಯೋವನ್ನು ಪ್ರಕಟಿಸಿದ್ದಾರೆ. ಪ್ರಕೃತಿ ಜತೆ ನನ್ನ ಸಹಧರ್ಮಿಣಿ ಜತೆ ವರ್ಕೌಟ್ ಎಂದು ನಿಖಿಲ್ ಬರೆದುಕೊಂಡಿದ್ದಾರೆ.

- Advertisement -
spot_img

Latest News

error: Content is protected !!