Tuesday, September 1, 2026
Homeಕರಾವಳಿಮಂಗಳೂರುಬೆಳ್ತಂಗಡಿ;ಕನ್ಯಾಡಿ ಶ್ರೀ ಗಣೇಶೋತ್ಸವ-2026 ರ ಸಮಿತಿ ರಚನೆ

ಬೆಳ್ತಂಗಡಿ;ಕನ್ಯಾಡಿ ಶ್ರೀ ಗಣೇಶೋತ್ಸವ-2026 ರ ಸಮಿತಿ ರಚನೆ

- Advertisement -
- Advertisement -

ಬೆಳ್ತಂಗಡಿ; ಹಿಂದೂ ಧಾರ್ಮಿಕ ಸೇವಾ ಸಮಿತಿ ಕನ್ಯಾಡಿ ಇದರ ಆಶ್ರಯದಲ್ಲಿ ನಡೆಯುವ 13ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ 2026 ರ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ಗೋವಿಂದ ಸುವರ್ಣ ಪೊಂಗಾರು,ಪ್ರಧಾನ ಕಾರ್ಯದರ್ಶಿ ಸುಂದರೇಶ್ ಎಂ.ಕೆ,ಕೋಶಾಧಿಕಾರಿ ಶ್ರೀಮತಿ ಗೀತಾ ಕುರ್ಮಾಣಿ ಹಾಗೂ ಕಾರ್ಯಾಧ್ಯಕ್ಷರಾಗಿ ರಾಧೇಶ್ ಗೌಡ ಬಜಿಲ ಮತ್ತು ಮಹಿಳಾ ಸಮಿತಿ ಸಂಯೋಜಕರಾಗಿ ಶ್ರೀಮತಿ ವೇದಾವತಿ ಪೊಂಗಾರು ಮತ್ತು ಇತರ ಸಮಿತಿಗಳಿಗೆ ಪದಾಧಿಕಾರಿಗಳನ್ನು  ಇತ್ತೀಚೆಗೆ ಕನ್ಯಾಡಿ ಶಾಲೆಯಲ್ಲಿ ನಡೆದ ಸಮಿತಿಯ ಸಭೆಯಲ್ಲಿ ಆಯ್ಕೆ ಮಾಡಲಾಯಿತು.

- Advertisement -

Latest News

error: Content is protected !!