- Advertisement -
- Advertisement -
ಬೆಳ್ತಂಗಡಿ: ತಾಲೂಕಿನ ತೆಂಕಕಾರಂದೂರು ಬಾರಿ ಗಾಳಿ ಮಳೆಗೆ ಪೆರಳ್ದರಕಟ್ಟೆ ಮಂಜೊಟ್ಟಿ ತಿರುವು ಬಳಿ ತೆಂಕಕಾರಂದೂರಿನ ಅಬೂಬಕ್ಕರ್ ಚಲಿಸುತ್ತಿದ್ದ ಅಪೆ ರಿಕ್ಷಾ ಮೇಲೆ ಮರ ಬಿದ್ದು ವಿದ್ಯುತ್ ಕಂಬದ ತಂತಿಗಳು ವಾಲಿದ ಘಟನೆ ನಡೆದಿದೆ.
ಅದೃಷ್ಠವಾತ್ ಈ ದುರ್ಘಟನೆಯಿಂದ ಯಾವುದೇ ರೀತಿಯ ಪ್ರಾಣಹಾನಿಯಾಗಿಲ್ಲ. ರಿಕ್ಷಾ ಸಂಪೂರ್ಣ ನಜ್ಜು ಗುಜ್ಜಾಗಿದೆ.
ಸುಮಾರು ಅರ್ಧ ಗಂಟೆಗಳ ರಸ್ತೆ ವಾಹನಗಳು ಅಸ್ತವ್ಯಸ್ತ ಆಗಿದ್ದು, ತಕ್ಷಣ ಸ್ಥಳೀಯ ಯುವಕರು, ಮೆಸ್ಕಾಂ ಸಿಬ್ಬಂದಿಗಳು ಸೇರಿ ಬಿದ್ದ ಮರವನ್ನು ತೆರವು ಗೊಳಿಸಿ ಸಂಚಾರ ವ್ಯವಸ್ಥೆ ಸುಗಮ ಗೊಳಿಸಿದರು,
- Advertisement -